ವಿಷಯಕ್ಕೆ ಹೋಗು

ಎ.ಎ. ಕೃಷ್ಣಸ್ವಾಮಿ ಅಯ್ಯಂಗಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎ.ಎ. ಕೃಷ್ಣಸ್ವಾಮಿ ಅಯ್ಯಂಗಾರ್ (೧೮೯೨-೧೯೫೩) ಭಾರತದ ಒಬ್ಬ ಗಣಿತಜ್ಞ. ಕೇರಳದಲ್ಲಿಜನಿಸಿದ ಇವರು ಅಲ್ಲಿಯೇ ವಿದ್ಯಾಭ್ಯಾಸ ಪಡೆದು ಅಧ್ಯಾಪಕರಾಗಿದ್ದರು. ೧೯೧೮ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಗಣಿತ ಶಾಸ್ತ್ರದ ಪ್ರಾದ್ಯಾಪಕರಾಗಿ ಸೇರಿ ೧೯೪೭ರಲ್ಲಿ ನಿವೃತ್ತರಾದರು. ಇವರು ಗಣಿತ ಶಾಸ್ತ್ರದ ಮೇಲೆ ಹಲವಾರು ಲೇಖನಗಳನ್ನು ರಚಿಸಿದ್ದಾರೆ.ಹೆಸರಾಂತ ಕನ್ನಡ ಸಾಹಿತಿ ಎ.ಕೆ.ರಾಮಾನುಜನ್ ರವರು ಇವರ ಸುಪುತ್ರರಾಗಿದ್ದಾರೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]