ಎಸ್. ಕೆ. ಸಿನ್ಹಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀನಿವಾಸ ಕುಮಾರ್ ಸಿನ್ಹಾ ಭಾರತೀಯ ಸೇನೆಯ ಉಪ ಮಹಾ ದಂಡನಾಯಕರಾಗಿ ಸೇವೆ ಸಲ್ಲಿಸಿದ ಸೇನಾನಿ. ಅಸ್ಸಾಂ ರಾಜ್ಯದ ರಾಜ್ಯಪಾಲರಾಗಿ, ನೇಪಾಳದಲ್ಲಿ ಭಾರತೀಯ ರಾಯಭಾರಿಯಾಗಿ ಮತ್ತು ೨೦೦೩ರಿಂದ ೨೦೦೮ರವೆಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಸಿನ್ಹಾರವರು, ಅಪ್ರತಿಮ ನಾಯಕತ್ವದ ಗುಣವನ್ನು ತೋರಿಸಿದ ಸೈನಿಕ.