ವಿಷಯಕ್ಕೆ ಹೋಗು

ಎಲಿಜ಼ಬೆತ್ ಇಂಚ್ಬಾಲ್ಡ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಲಿಜ಼ಬೆತ್ ಇಂಚ್ಬಾಲ್ಡ್‌
by Samuel Freeman, 1807
ಜನನ1753
Stanningfield, Suffolk, England
ಮರಣ1821
Kensington, England
ವೃತ್ತಿNovelist, dramatist, critic, actress
ರಾಷ್ಟ್ರೀಯತೆಬ್ರಿಟಿಷ್
ಕಾಲ1784–1810

ಪ್ರಭಾವಗಳು

ಎಲಿಜ಼ಬೆತ್ ಇಂಚ್ಬಾಲ್ಡ್‌ (15 ಒಕ್ಟೋಬರ್ 1753-೧೮೨೧) ಇಂಗ್ಲಿಷ್ ಕಾದಂಬರಿಕಾರ್ತಿ,ನಟಿ ಮತ್ತು ನಾಟಕಕಾರ್ತಿ.

ಬಾಲ್ಯ ಮತ್ತು ಜೀವನ

[ಬದಲಾಯಿಸಿ]

ಜಾನ್ ಸಿಂಪ್ಸನ್ ಎಂಬ ರೈತನ ಮಗಳು.ಜನನ ಸನ್ನಿಂಗ್‍ಫೀಲ್ಡ್‍ನಲ್ಲಿ. 18ನೆಯ ವಯಸ್ಸಿನಲ್ಲಿ ಮನೆ ತೊರೆದು ಲಂಡನ್ನಿಗೆ ಹೋಗಿ ಇಂಚ್‍ಬಾಲ್ಡನ ಸಹ ನಟಿಯಾಗಿ ಕೆಲಸ ಮಾಡತೊಡಗಿದಳು. ಅನಂತರ ಅವನನ್ನೇ ವರಿಸಿದಳು (1772). ಗಂಡ ತೀರಿಕೊಂಡ ಮೇಲೆ ಹತ್ತು ವರ್ಷಗಳವರೆಗೂ ಪ್ರಮುಖವಾಗಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್‍ಗಳಲ್ಲಿ ನಟಿಯಾಗಿ ಕೆಲಸ ಮಾಡಿದಳು. ಅನಂತರ ಅನೇಕ ನಾಟಕಗಳನ್ನು ರಚಿಸಿದಳು.

ಸಾಹಿತ್ಯ ರಚನೆ

[ಬದಲಾಯಿಸಿ]

ಹತ್ತು ಸಂಪುಟಗಳ ದಿ ಮಾಡರ್ನ್ ಥಿಯೇಟರ್ ಎಂಬ ಗ್ರಂಥಶ್ರೇಣಿಯಲ್ಲಿ ಅಂದಿನ ಅನೇಕ ನಾಟಕಗಳನ್ನು ಸಂಗ್ರಹಿಸಿದಳು. ಎ ಸಿಂಪಲ್ ಸ್ಟೋರಿ (1791), ನೇಚರ್ ಅಂಡ್ ಆರ್ಟ್ (1796) ಇವು ಈಕೆಯ ಕಾದಂಬರಿಗಳು. ಮೊದಲನೆಯದು ರಾಗೋದ್ರೇಕಗಳನ್ನುಕ್ಕಿಸುವ ಕಾದಂಬರಿಗಳಲ್ಲಿ ಮೊದಲನೆಯದೆಂದು ಇಂಗ್ಲಿಷ್ ಸಾಹಿತ್ಯದಲ್ಲೇ ಹೆಸರುವಾಸಿಯಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Spender, Dale (1987). Mothers of the novel : 100 good women writers before Jane Austen ([Repr.] ed.). London: Pandora. p. 215. ISBN 0-8635-8251-6.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಇ-ಪಠ್ಯಗಳು

[ಬದಲಾಯಿಸಿ]

ಜಾಲತಾಣಗಳು

[ಬದಲಾಯಿಸಿ]

ಚಿತ್ರಗಳು

[ಬದಲಾಯಿಸಿ]