ಎರಿಕ್ ಎಕ್ಸೆಲ್ ಕಾರ್ಲ್‍ಫೆಲ್ಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎರಿಕ್ ಎಕ್ಸೆಲ್ ಕಾರ್ಲ್‍ಫೆಲ್ಟ್
ಜನನ(೧೮೬೪-೦೭-೨೦)೨೦ ಜುಲೈ ೧೮೬೪
Karlbo, Dalarna, Sweden
ಮರಣ8 April 1931(1931-04-08) (aged 66)
ಸ್ಟಾಕ್‍ಹೋಮ್,ಸ್ವೀಡನ್
ವೃತ್ತಿಕವಿ
ರಾಷ್ಟ್ರೀಯತೆSwedish
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1931

ಎರಿಕ್ ಎಕ್ಸೆಲ್ ಕಾರ್ಲ್‍ಫೆಲ್ಟ್(20 ಜುಲೈ 1864 – 8 ಎಪ್ರಿಲ್ 1931)ಸ್ವೀಡನ್ ದೇಶದ ಕವಿ.ಇವರಿಗೆ ಮರಣೋತ್ತರವಾಗಿ ೧೯೩೧ರಲ್ಲಿ

ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.ಅವರಿಗೆ ಈ ಪ್ರಶಸ್ತಿಯು ೧೯೧೯ರಲ್ಲೇ ಕೊಡಮಾಡಲ್ಪಟ್ಟಿದ್ದರೂ ಅವರು ಇದನ್ನು ನಿರಾಕರಿಸಿದ್ದರು ಎಂಬ ವದಂತಿಯಿದೆ.[೧] ಇವರು ಕಾರ್ಲ್ಬೊನ ರೈತರ ಕುಟುಂಬದಲ್ಲಿ ಜನಿಸಿದರು. ಇವರ ಹೆಸರು ಎರಿಕ್ ಎಕ್ಸೆಲ್ ಎರಿಕ್‍ಸನ್ ಆಗಿತ್ತು ೧೮೮೯ನಲ್ಲಿ ಇವರು ಹೆಸರನ್ನು 'ಎರಿಕ್ ಎಕ್ಸೆಲ್ ಕಾರ್ಲ್‍ಫೆಲ್ಟ್' ಎಂದು ಬದಲಾಯಿಸಿಕೊಂಡರು.

ಉಲ್ಲೇಖಗಳು[ಬದಲಾಯಿಸಿ]

  1. Karlfeldtsamfundet Archived 2011-07-26 ವೇಬ್ಯಾಕ್ ಮೆಷಿನ್ ನಲ್ಲಿ. (Swedish). Retrieved 2010-02-17.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]