ಎರಡನೇ ಪ್ಯೂನಿಕ್ ಯುದ್ಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎರಡನೇ ಪ್ಯೂನಿಕ್ ಯುದ್ಧ
Part of ಪ್ಯೂನಿಕ್ ಯುದ್ಧಗಳು
Map of Rome and Carthage at the start of the First Punic War.svg
ಯುದ್ಧದ ಮುಂಚೆ ರೋಮನ್ ಮತ್ತು ಪ್ಯೂನಿಕ್ ಗಡಿಗಳು
ಕಾಲ: ಕ್ರಿ.ಪೂ. ೨೧೮ ಇಂದ ಕ್ರಿ.ಪೂ. ೨೦೧
ಸ್ಥಳ: ಇಟಲಿ, ಸಿಸಿಲಿ, ಹಿಸ್ಪಾನಿಯ, ಗೌಲ್, ಉತ್ತರ ಆಫ್ರಿಕ, ಪುರಾತನ ಗ್ರೀಸ್
ಪರಿಣಾಮ: ರೋಮಿಗೆ ಭಾರಿ ಜಯ. ಮೆಡಿಟೆರೇನಿಯನ್ ಪ್ರದೇಶದ ಪಶ್ಚಿಮ ಭಾಗವನ್ನು ತನ್ನದಾಗಿಸಿಕೊಂಡಿತು.
ಕಾರಣ(ಗಳು): ಹ್ಯಾನಿಬಾಲ್ ಇಂದ ಸಗುಂಟಮ್ನ ಆಕ್ರಮಣ
ಪ್ರದೇಶಗಳ ಕೈಬದಲು: ರೋಮನ್ ಗಣರಾಜ್ಯವು ಐಬೀರಿಯ ಮತ್ತು ಬಾಲಿಯರಿಕ್ ದ್ವೀಪಗಳಲ್ಲಿ ತಾಣಗಳನ್ನು ಪಡೆಯಿತು. ಕಾರ್ಥೇಜ್ ರೋಮಿನ ಸಾಮಂತವಾಯಿತು. ನುಮಿಡಿಯ ಒಂದಾಯಿತು.
ಕದನಕಾರರು
ರೋಮನ್ ಗಣರಾಜ್ಯ
ಎಟೋಲಿಯನ್ ಕೂಟ
ಪೆರ್ಗಮಾನ್
ಕಾರ್ಥೇಜ್
ಸಿರಾಕ್ಯೂಸ್
ಮ್ಯಾಸೆಡಾನ್
ಸೇನಾಧಿಪತಿಗಳು
ಸ್ಕಿಪಿಯೊ ಆಫ್ರಿಕಾನಸ್,
ಮಾರ್ಕಸ್ ಕ್ಲೌಡಿಯಸ್ ಮಾರ್ಸೆಲ್ಲಸ್†,
ಮಾಸಿನಿಸ್ಸ,
ಮತ್ತಿತರರು
ಹಾನಿಬಾಲ್,
ಹಾಸ್ದ್ರುಬಾಲ್†,
ಮಹರ್ಬಾಲ್,
ಮತ್ತಿತರರು

ಎರಡನೇ ಪ್ಯೂನಿಕ್ ಯುದ್ಧ ಕ್ರಿ.ಪೂ. ೨೧೮ರಿಂದ ೨೦೧ರವರೆಗೆ ಕಾರ್ಥೇಜ್ ಮತ್ತು ರೋಮನ್ ಗಣರಾಜ್ಯಗಳ ಮಧ್ಯೆ ನಡೆದ ಒಂದು ಯುದ್ಧ. ಇದು ಮೂರು ಪ್ಯೂನಿಕ್ ಯುದ್ಧಗಳಲ್ಲಿ ಎರಡನೆಯದು.