ವಿಷಯಕ್ಕೆ ಹೋಗು

ಎಮ್.ಎಲ್.ಉಸ್ತಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಮ್.ಎಲ್.ಉಸ್ತಾದ
ಜನನವಿಜಯಪುರ, ಕರ್ನಾಟಕ
ಉದ್ಯೋಗರಾಜಕೀಯ
ರಾಷ್ಟ್ರೀಯತೆಭಾರತೀಯ
ಮಕ್ಕಳ ಸಂಖ್ಯೆ4

ಎಮ್.ಎಲ್.ಉಸ್ತಾದರು ವಿಧಾನ ಸಭೆಯ ಮಾಜಿ ಸದಸ್ಯರು, ಸಚಿವರು ಹಾಗೂ ರಾಜಕೀಯ ಧುರೀಣರು.

ಎಮ್.ಎಲ್.ಉಸ್ತಾದರು ವಿಜಯಪುರ ನಗರದಲ್ಲಿ ಜನಿಸಿದ್ದರು.

ನಿರ್ವಹಿಸಿದ ಹುದ್ದೆಗಳು

[ಬದಲಾಯಿಸಿ]
  • ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದರು.[]
  • 1990ರಲ್ಲಿ ಎಸ್.ಬಂಗಾರಪ್ಪನವರ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿದ್ದರು.
  • 1999ರಲ್ಲಿ ಎಸ್.ಎಮ್.ಕೃಷ್ಣರವರ ಸಂಪುಟದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಸಚಿವ ಸಚಿವರಾಗಿದ್ದರು.
  • 1994ರಲ್ಲಿ ಜೆಡಿ ಇಂದ ಹಾಗೂ 2004ರಲ್ಲಿ ಕಾಂಗ್ರೇಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡರು.[]

31ನೇ ಜನೇವರಿ 2007ರಲ್ಲಿ 58ನೇ ವಯಸ್ಸಿನಲ್ಲಿ ಹೃದಯಾಗಾತದಿಂದ ನಿಧನರಾದರು.

ಉಲ್ಲೇಖಗಳು

[ಬದಲಾಯಿಸಿ]