ಎಮ್.ಆರ್.ಶ್ರೀನಿವಾಸಮೂರ್ತಿ

ವಿಕಿಪೀಡಿಯ ಇಂದ
Jump to navigation Jump to search

ಎಮ್.ಆರ್.ಶ್ರೀನಿವಾಸಮೂರ್ತಿಯವರು ೧೮೯೨ ಅಗಸ್ಟ ೨೮ ರಂದು ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಮುಗಿಸಿ ಬೆಂಗಳೂರಿಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್.ಸಿ ಮತ್ತು ಬಿ.ಏ. ಪದವಿಗಳನ್ನು ಪಡೆದು ವಿದ್ಯಾ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿದರು.

ಕೃತಿಗಳು[ಬದಲಾಯಿಸಿ]

ನಾಟಕ[ಬದಲಾಯಿಸಿ]

  • ಧರ್ಮದುರಂತ
  • ನಾಗರಿಕ

ಕಾದಂಬರಿ[ಬದಲಾಯಿಸಿ]

  • ಸಾವಿತ್ರಿ
  • ಮಹಾತ್ಯಾಗ
  • ರಂಗಣ್ಣನ ಕನಸಿನ ದಿನಗಳು

ಸಂಶೋಧನೆ[ಬದಲಾಯಿಸಿ]

  • ಭಕ್ತಿಭಂಡಾರಿ ಬಸವಣ್ಣ

ಇತರ[ಬದಲಾಯಿಸಿ]

  • ವಚನಧರ್ಮಸಾರ

ವೈಜ್ಞಾನಿಕ[ಬದಲಾಯಿಸಿ]

  • ಉಪಾಧ್ಯಾಯರ ಆರೋಗ್ಯ ಶಾಸ್ತ್ರ
  • ಅಯಸ್ಕಾಂತತೆ
  • ವಿದ್ಯುಚ್ಛಕ್ತಿ

ಎಮ್.ಆರ್. ಶ್ರೀನಿವಾಸಮೂರ್ತಿಯವರು ೧೯೫೦ ರಲ್ಲಿ ಸೊಲ್ಲಾಪುರದಲ್ಲಿ ಜರುಗಿದ ೩೩ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.