ಎಂ.ಶಿವಾಜಿರಾವ್
ಗೋಚರ
ಎಂ.ಶಿವಾಜಿರಾವ್ ಇವರು ಕನ್ನಡದ ಜನಪ್ರಿಯ ಸಾಹಿತಿಗಳು. ಇವರ ಕೆಲವು ಕಾದಂಬರಿಗಳು ಇಂತಿವೆ:
ಕಾದಂಬರಿ
[ಬದಲಾಯಿಸಿ]ಪತ್ತೇದಾರಿ
[ಬದಲಾಯಿಸಿ]- ಟ್ರಂಕ್ಕಾಲ್
- ಡ್ರಮ್ಮಿನಲ್ಲಿ ಶವ
- ಅಕ್ಟೋಪಸ್
- ಚೂರಿಗಳು ಎರಡು
- ಅಪರಾಧಿ ಯಾರು?
- ದ್ವೀಪ
ಸಾಮಾಜಿಕ
[ಬದಲಾಯಿಸಿ]- ಚಾರುಮತಿ
- ದೇವಾಲಯದಲ್ಲಿ
- ದೋಣಿ ಸಾಗಲಿ
- ನಡದದ್ದೇ ಒಂದು
- ಯಾವ ಜನ್ಮದ ಮೈತ್ರಿ
- ವೀಣೆ ನುಡಿಯಿತು
- ಸರಸ ಸರಿದಳು
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |