ಎಂ.ವೆಂಕಟಕೃಷ್ಣಯ್ಯ
ಮೈಸೂರು ಮಿತ್ರ ಆಂದೋಲನ
1) ರಾಜಕೀಯ ಸುದ್ದಿ 1) ಅಪರಾಧ ಸುದ್ದಿ ಕಡಿಮೆ
2) ಆರ್ಥಿಕ ಸುದ್ದಿ ಹೆಚ್ಚು 2) ರಾಜಕೀಯ ಸುದ್ದಿ ಹೆಚ್ಚು
3) ಅಪಘಾತದ ಸುದ್ದಿ ಕಡಿಮೆ 3) ಸಾಮಾಜಿಕ ಮತ್ತು ಧಾರ್ಮಿಕ ಸುದ್ದಿ ಹೆಚ್ಚು
4) ಸಾಮಾಜಿಕ ಸುದ್ದಿ ಹೆಚ್ಚು 4) ಅಪಘಾತದ ಸುದ್ದಿ ಕಡಿಮೆ
5) ಜೀವನ ಶೈಲಿ ಸುದ್ದಿ ಕಡಿಮೆ 5) ಆರೋಗ್ಯದ ಸುದ್ದಿ ಕಡಿಮೆ
6) ಧಾರ್ಮಿಕ ಸುದ್ದಿ ಕಡಿಮೆ 6) ಸಾಮಾಜಿಕ ಸುದ್ದಿ ಹೆಚ್ಚು
7) ವಾಣಿಜ್ಯ ಶೇರು ಸುದ್ದಿ ಕಡಿಮೆ 7) ಧಾರ್ಮಿಕ ಸುದ್ದಿ ಕಡಿಮೆ
8) ಅಪರಾಧದ ಸುದ್ದಿ ಕಡಿಮೆ 8) ಸಿನಿಮಾ ಮತ್ತು ಮನೋರಂಜನೆ ಸುದ್ದಿ ಇಲ್ಲ
9) ಮನೋರಂಜನೆ ಸುದ್ದಿ ಕಡಿಮೆ 9) ವಾಣಿಜ್ಯ ಶೇರು ಸುದ್ದಿ ಇಲ್ಲ
10) ಆರೋಗ್ಯದ ಸುದ್ದಿ ಕಡಿಮೆ 10) ಕ್ರೀಡೆ ಸುದ್ದಿ ಇಲ್ಲ
11) ಕ್ರೀಡೆ ಸುದ್ದಿ ಇಲ್ಲ
ಪತ್ರಿಕೋದ್ಯಮ
[ಬದಲಾಯಿಸಿ]ಸಾಧ್ವಿ , ಸಂಪದಭ್ಯುದಯ, ವೃತ್ತಾಂತ ಚಿಂತಾಮಣಿ, ಹಿತಬೋಧಿನಿ, ಗ್ರಾಮಜೀವನ, ವಿದ್ಯಾದಾಯಿನಿ, ಪೌರ ಸಾಮಾಜಿಕ ಪತ್ರಿಕೆ ಮೊದಲಾದ ಕನ್ನಡ ಪತ್ರಿಕೆಗಳನ್ನಲ್ಲದೆ, ನೇಚರ್ ಕ್ಯೂರ್, ಮೈಸೋರ್ ಪೇಟ್ರಿಯಾಟ್, ವೆಲ್ಥ ಆಫ್ ಮೈಸೋರ್ ಮುಂತಾದ ಇಂಗ್ಲಿಷ್ ಪತ್ರಿಕೆಗಳನ್ನೂ ಸಹ ಹಲವು ವರ್ಷ ನಡೆಯಿಸುತ್ತಿದ್ದರು. ಪತ್ರಿಕೋದ್ಯಮವು ವಿಶ್ವವಿದ್ಯಾನಿಲಯದಲ್ಲಿ ಪಠ್ಯಪುಸ್ತಕವಾಗಲೆಂಬ ಉದ್ದೇಶದಿಂದ, ೨೦೦೦ ರೂಪಾಯಿಗಳ ದತ್ತಿಯನ್ನು ಸ್ಥಾಪಿಸಿ, ಪತ್ರಿಕೋದ್ಯಮದ ಶ್ರೇಷ್ಠ ವಿದ್ಯಾರ್ಥಿಗೆ ಬಹುಮಾನ ನೀಡುವ ವ್ಯವಸ್ಥೆ ಮಾಡಿದರು.[೧]
ಕೃತಿಗಳು
[ಬದಲಾಯಿಸಿ]ಕಾದಂಬರಿ
[ಬದಲಾಯಿಸಿ]- ಚೋರಗ್ರಹಣ ತಂತ್ರ
- ಪರಂತಪ ವಿಜಯ
ವ್ಯಕ್ತಿ ಪರಿಚಯ
[ಬದಲಾಯಿಸಿ]- ಬೂಕರ್ ಟಿ.ವಾಷಿಂಗ್ಟನ್ ಚರಿತ್ರೆ
ಇತರ
[ಬದಲಾಯಿಸಿ]- ಆರೋಗ್ಯ ಸಾಧನ ಪ್ರಕಾಶಿಕೆ
- ಹರಿಶ್ಚಂದ್ರ ಚರಿತ್ರೆ
- ಟೆಲಿಮ್ಯಾಕ್ಸನ ಸಾಹಸ ಚರಿತ್ರೆ
- ವಿದ್ಯಾರ್ಥಿ ಕರಭೂಷಣ
- ಧನಾರ್ಜನೆಯ ಕ್ರಮ
ಉಲ್ಲೇಖಗಳು
[ಬದಲಾಯಿಸಿ]- ↑ "Venkatakrishnaiah remembered". The Hindu. 6 September 2010. Retrieved 3 April 2012.