ವಿಷಯಕ್ಕೆ ಹೋಗು

ಎಂ.ಡಿ.ಒಕ್ಕುಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಂ.ಡಿ.ಒಕ್ಕುಂದ ಇವರು ೧೯೬೭ ಜೂನ್ ೧೫ರಂದು ಧಾರವಾಡ ಜಿಲ್ಲೆ/ತಾಲೂಕಿನ ಅಮ್ಮಿನಭಾವಿಯಲ್ಲಿ ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಗದಗಜಿಲ್ಲೆಯ ನರಗುಂದದ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.

ಸಾಹಿತ್ಯ

[ಬದಲಾಯಿಸಿ]

ಕಾವ್ಯ

[ಬದಲಾಯಿಸಿ]
  • ರೆಕ್ಕೆ ಗರಿಗಳ ಬಿಚ್ಚಿ
  • ತುಳುಕು