ಉಪಾಸನೆ (ಚಲನಚಿತ್ರ)
ಗೋಚರ
ಉಪಾಸನೆ (ಚಲನಚಿತ್ರ) | |
---|---|
ಉಪಾಸನೆ | |
ನಿರ್ದೇಶನ | ಪುಟ್ಟಣ್ಣ ಕಣಗಾಲ್ |
ನಿರ್ಮಾಪಕ | ರಾಶಿ ಸಹೋದರರು |
ಪಾತ್ರವರ್ಗ | ಆರತಿ ಸ್ವರ್ಣಮ್ಮ, ಶಾರದ, ಲೀಲಾವತಿ, ಸೀತಾರಾಂ, ಅಶ್ವಥ್ |
ಸಂಗೀತ | ವಿಜಯಭಾಸ್ಕರ್ |
ಛಾಯಾಗ್ರಹಣ | ಎಸ್.ವಿ.ಶ್ರೀಕಾಂತ್ |
ಬಿಡುಗಡೆಯಾಗಿದ್ದು | ೧೯೭೪ |
ಚಿತ್ರ ನಿರ್ಮಾಣ ಸಂಸ್ಥೆ | ಚಿತ್ರ ಜ್ಯೋತಿ |
ಹಿನ್ನೆಲೆ ಗಾಯನ | ವಾಣಿ ಜಯರಾಂ |
ಇತರೆ ಮಾಹಿತಿ | ಈ ಚಿತ್ರದಿಂದ ಸೀತಾರಾಂ ಅವರು 'ಉಪಾಸನೆ ಸೀತಾರಾಂ' ಎಂದು ಗುರುತಿಸಲ್ಪಡುತ್ತಿದ್ದರು. |
ಈ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ರಾಶಿ ಸಹೋದರರು.ಈ ಚಿತ್ರದಲ್ಲಿ ಬರುವ ಪಾತ್ರಗಳು ಆರತಿ, ಸ್ವರ್ಣಮ್ಮ, ಶಾರದ, ಲೀಲಾವತಿ, ಸೀತಾರಾಂ, ಅಶ್ವಥ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿಜಯಭಾಸ್ಕರ್.ಈ ಚಿತ್ರದ ಛಾಯಾಗ್ರಹಕರು ಎಸ್.ವಿ.ಶ್ರೀಕಾಂತ್.ಈ ಚಿತ್ರದ ಹಿನ್ನಲೆ ಗಾಯಕರು ವಾಣಿ ಜಯರಾಂ. ಈ ಚಿತ್ರವು ೧೯೭೪ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರದಿಂದ ಸೀತಾರಾಂ ಅವರು 'ಉಪಾಸನೆ ಸೀತಾರಾಂ' ಎಂದು ಗುರುತಿಸಲ್ಪಡುತ್ತಿದ್ದರು.