ಉತ್ತರಪ್ರದೇಶದ ಕವಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಹಿಂದಿ', 'ಉರ್ದು' ಭಾಷೆಗಳಲ್ಲಿ ಸಾಹಿತ್ಯ-ರಚನಾಕಾರರು ಉತ್ತರಪ್ರದೇಶದ ತುಂಬಾ ಸಿಕ್ಕುತ್ತಾರೆ. ಕವಿಗಳು, ಕಥೆ, ಕಾದಂಬರಿಗಾರರು, ವಿಖ್ಯಾತರಾಗಿದ್ದಾರೆ. ರಾಮಾಯಣದ ರಚೇತ ವಾಲ್ಮೀಕಿಗಳು, ಮಹಾಭಾರತದ ವ್ಯಾಸಮಹರ್ಷಿಗಳು, ರಾಮಚರಿತಮಾನಸದ ಕರ್ತೃ, ತುಳಸೀದಾಸರು, ಕಬೀರ್ ದಾಸರು, ಸೂರ್ ದಾಸರು, ರವಿದಾಸರು ಮುಂತಾದವರು. ಇನ್ನುಳಿದ ಕವಿಗಳು, ಫಿರಾಖ್ ಗೋರಖ್ ಪುರಿ, ಮುಂತಾದವರುಗಳು.

'ಜ್ಞಾನಪೀಠ ಪ್ರಶಸ್ತಿವಿಜೇತರು'[ಬದಲಾಯಿಸಿ]

ಕವಯತ್ರಿ, 'ಮಹಾದೇವಿ ವರ್ಮ', 'ಖುರ್ರ ತುಲ್ಲನ್', 'ಹೈದರ್ ಆಲಿ', 'ಸರ್ದಾರ್ ಜಾಫ್ರಿ'-ಈ ನಾಲ್ವರೂ ಸಾಹಿತ್ಯದ ಅತ್ಯುನ್ನತ 'ಜ್ಞಾನಪೀಠ ಪ್ರಶಸ್ತಿವಿಜೇತ'ರಾಗಿದ್ದಾರೆ.

ಸುಪ್ರಸಿದ್ಧ ಲೇಖಕರು[ಬದಲಾಯಿಸಿ]

ವಿಷ್ಣು ಶರ್ಮ, ಸ್ವಾಮಿ ಸಹಜಾನಂದ ಸರಸ್ವತಿ, ಮಲ್ಲಿಕ್ ಮುಹಮ್ಮದ್ ಜಯಾಸಿ, ಮಹಾಪಂಡಿತ್ ರಾಹುಲ್ ಸಾಂಕೃತ್ಯಾಯನ, ಮುನ್ಷಿ ಪ್ರೇಮ್ ಚಂದ್, ವಿಭೂತಿ ನಾರಾಯಣ ರ‍್ಯಾ, ಭರತೇಂದು ಹರಿಶ್ಚಂದ್ರ, ಭಗವತೀ ಚರಣ್ ವರ್ಮಾ, ಸಚ್ಚಿದಾನಂದ್ ಗುಲಾಬ್ರಯ್, ಯಶ ಪಾಲ್,ಹಜಾರಿ ಪ್ರಸಾದ್, ದ್ವಿವೇದಿ, ಬಲದೇವ್ ಉಪಾಧ್ಯಾಯ್, ವಿದ್ಯಾನಿವಾಸ್ ಮಿಶ್ರಾ, ರಾಹಿಮಸ್ಸೂಮ್ ರಾಜಾ, ವಿನೋದ್ ಕುಮಾರ್ ಶುಕ್ಲಾ, ಆಚಾರ್ಯ ರಾಮಚಂದ್ರ ಶುಕ್ಲಾ, ಮುಂತಾದ ಹೆಸರಾಂತ ಹಿಂದಿ ಲೇಖಕರು.

ಕವಿಗಳು[ಬದಲಾಯಿಸಿ]

ಕೇದಾರ್ ನಾಥ್ ಸಿಂಗ್, ಜೈಶಂಕರ್ ಪ್ರಸಾದ್, ಹರಿವಂಶರಾಇ, ಸುಮಿತ್ರಾ ನಂದನ್ ಪಂಥ್, ಮೈಥಿಲಿ ಶರಣ್ ಗುಪ್ತ, ಗೋಪಾಲ್ ದಾಸ್ ನೀರಜ್, ಶಿವಮಂಗಲ್ ಸಿಂಗ್, ಸುಮನ್, ಸೂರ್ಯ ಕಾಂತ ತ್ರಿಪಾಠಿ, ಸುಭದ್ರ ಕುಮಾರಿ ಚೌಹಾಣ್, ಮುಂತಾದವರು.

ಉರ್ದು ಸಾಹಿತ್ಯದಲ್ಲಿ ಪಂಡಿತರು[ಬದಲಾಯಿಸಿ]

ಇಬ್ನೆ ಸಫಿ, ಇಸ್ಮತ್ ಚುಕ್ತಾಯ್, ಮಿರ್ಜಾ ಹವಿರುಸ್ವಾ, ಮತ್ತು ಕವಿಗಳಾದ, ಮೀರ್ ತಾಗಿ ಮೀರ್, ಮಿರ್ಜಾ ಗಾಲಿಬ್,ಮೀರ್ ಅನಿಸ್,ಮಾಲಾ ಹಲಿ, ಕೈಫಿ ಅಜ್ಮಿ, ಸಫಿ ಲಖ್ನವಿ, ದಯಾಶಂಕರ್ ಕಾಲ್ ನಾಸಿಮಾ ಮುಂತಾದವರು ಉರ್ದು ಸಾಹಿತ್ಯದಲ್ಲಿ ಹೆಸರುವಾಸಿಯಾಗಿದ್ದಾರೆ.