ಈಮು ಪಕ್ಷಿ

ವಿಕಿಪೀಡಿಯ ಇಂದ
Jump to navigation Jump to search

ಇದೊಂದು ಉಷ್ಟ್ರ ಪಕ್ಷಿ ಜಾತಿಯ ಪಕ್ಷಿ. ಪ್ರಭೇದ: ಡ್ರೊಮೈಸ್ ನೋವೇಹಾಲ್ಲಾಂಡೀ (Dromaius novaehollandiae) ವಾಸಸ್ಥಾನ: ಆಸ್ಟ್ರೇಲಿಯ ಸ್ವಭಾವ: ಹಾರಲು ಆಗದ ಪಕ್ಷಿ. ಆಸ್ಟ್ರಿಚ್ ಪಕ್ಷಿ ನಂತರದ ಜಗತ್ತಿನ ಎರಡನೇ ದೊಡ್ಡ ಪಕ್ಷಿ. ೨ ಮೀಟರ್‌ನಷ್ಟು ಎತ್ತರ ಬೆಳೆಯುತ್ತದೆ. ೫೦ ಕಿ.ಮೀ. ವೇಗದವರೆಗೆ ಓಡುತ್ತದೆ. ಆಹಾರ: ವಿವಿಧ ಎಲೆಗಳು, ಕೀಟಗಳು, ಕಾಳುಗಳು, ಬ್ರೆಡ್, ಹಣ್ಣು ಇತ್ಯಾದಿ