ವಿಷಯಕ್ಕೆ ಹೋಗು

ಇಕ್ಬಾಲ್ ಕ್ರೀಡಾಂಗಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಕ್ಬಾಲ್ ಕ್ರೀಡಾಂಗಣ

ಇಕ್ಬಾಲ್ ಕ್ರೀಡಾಂಗಣ[] (ಉರ್ದು: اقبال سٹیڈیم) ಟೆಸ್ಟ್ ಕ್ರಿಕೆಟ್ ಮೈದಾನವಾಗಿದೆ. ಇದು ಫೈಸಲಾಬಾದ್, ಪಾಕಿಸ್ತಾನದಲ್ಲಿದೆ. ಈ ಕ್ರೀಡಾಂಗಣದ ಹಿಂದಿನ ಹೆಸರುಗಳು ಲಯಲ್ಪುರ್ ಕ್ರೀಡಾಂಗಣ, ನ್ಯಾಷನಲ್ ಕ್ರೀಡಾಂಗಣ ಮತ್ತು ಸಿಟಿ ಸ್ಟೇಡಿಯಮ್. ಈಗಿನ ಹೆಸರು ಪಾಕಿಸ್ತಾನದ ಕವಿ ಸರ್ ಅಲ್ಮಾಮ ಮುಹಮ್ಮದ್ ಇಕ್ಬಾಲ್ ಅವರನು ಗೌರವ ನೀಡಿ ಹೆಸರಿಸಿದ್ದಾರೆ. ಇದರ ಸಾಮರ್ಥ್ಯ ೧೮,೦೦೦.[] ಇದು ೨೫ ಟೆಸ್ಟ್ ಪಂದ್ಯಗಳು ಮತ್ತು ೧೪ ಏಕದಿನ ಪಂದ್ಯಗಳನ್ನು ಆಯೋಜಿಸಿದೆ. ೧೪ ಟೆಸ್ಟ್ ಪಂದ್ಯಗಳು ಡ್ರಾ ಆಗಿವೆ.

ಕ್ರೀಡಾಂಗಣ ದಾಖಲೆಗಳು

[ಬದಲಾಯಿಸಿ]
  • ಮೊದಲ ಟೆಸ್ಟ್: ಪಾಕಿಸ್ತಾನ ಮತ್ತು ಭಾರತ, ಅಕ್ಟೋಬರ್ ೧೯೭೮.
  • ಮೊದಲ ಏಕದಿನ ಪಂದ್ಯ: ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್, ನವೆಂಬರ್ ೧೯೮೪.

ಟೆಸ್ಟ್ ಪಂದ್ಯಗಳು

[ಬದಲಾಯಿಸಿ]
  • ಗರಿಷ್ಠ ಇನ್ನಿಂಗ್ಸ್ ಮೊತ್ತ: ೬-೬೭೪ ಪಾಕಿಸ್ತಾನ, ಭಾರತದ ವಿರುದ್ಧ, ಅಕ್ಟೋಬರ್ ೧೯೮೪.
  • ಕಡಿಮೆ ಇನ್ನಿಂಗ್ಸ್ ಮೊತ್ತ: ೫೩-೧೦ ವೆಸ್ಟ್ ಇಂಡೀಸ್, ಪಾಕಿಸ್ತಾನದ ವಿರುದ್ಧ, ಅಕ್ಟೋಬರ್ ೧೯೮೬.
  • ಗರಿಷ್ಠ ವೈಯಕ್ತಿಕ ಮೊತ್ತ: ೨೫೩ ಸನತ್ ಜಯಸೂರ್ಯ (ಶ್ರೀಲಂಕಾ), ಪಾಕಿಸ್ತಾನದ ವಿರುದ್ಧ, ಅಕ್ಟೋಬರ್ ೨೦೦೪.
  • ಅತ್ಯುತ್ತಮ ಬೌಲಿಂಗ್ ಸಾಧನೆ: ೧೨-೧೩೦ (೭-೭೬ & ೫-೫೪) ವಕಾರ್ ಯೂನಿಸ್ (ಪಾಕಿಸ್ತಾನ), ನ್ಯೂಜಿಲ್ಯಾಂಡ್ ವಿರುದ್ಧ, ಅಕ್ಟೋಬರ್ ೧೯೯೦.

ಏಕದಿನ ಪಂದ್ಯಗಳು

[ಬದಲಾಯಿಸಿ]
  • ಗರಿಷ್ಠ ಇನ್ನಿಂಗ್ಸ್ ಮೊತ್ತ: ೭-೩೧೪ (೫೦ ಓವರ್ಗಳು) ಪಾಕಿಸ್ತಾನ, ನ್ಯೂಜಿಲ್ಯಾಂಡ್ ವಿರುದ್ಧ, ಡಿಸೆಂಬರ್ ೨೦೦೩.
  • ಗರಿಷ್ಠ ವೈಯಕ್ತಿಕ ಮೊತ್ತ: ೧೦೬ ಮೊಹಮ್ಮದ್ ಯೂಸುಫ್ (ಪಾಕಿಸ್ತಾನ), ಬಾಂಗ್ಲಾದೇಶದ ವಿರುದ್ಧ, ಸೆಪ್ಟೆಂಬರ್ ೨೦೦೩.
  • ಅತ್ಯುತ್ತಮ ಬೌಲಿಂಗ್ ಸಾಧನೆ: ೪-೨೭ (೪ ಓವರ್ಗಳು) ಮುದಸರ್ ನಝರ್ (ಪಾಕಿಸ್ತಾನ), ನ್ಯೂಜಿಲ್ಯಾಂಡ್ ವಿರುದ್ಧ, ನವೆಂಬರ್ ೧೯೮೪.

ಉಲ್ಲೇಖನಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-09-22. Retrieved 2016-11-27.
  2. http://www.thenews.com.pk/latest/112875-Renovated-Iqbal-Stadium-to-host-Pakistan-Cricket-Cup