ವಿಷಯಕ್ಕೆ ಹೋಗು

ಆಷ್ಲಂಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಷ್ಲಂಡ್
Ashland, Oregon
ದಿ ಪ್ಲಾಜಾ
ದಿ ಪ್ಲಾಜಾ
CountryUnited States
StateOregon
CountyJackson
Settled1852
Government
 • MayorJohn Stromberg[೧]
Area
 • Total೬.೫೯ sq mi (೧೭.೦೭ km2)
 • Land೬.೫೯ sq mi (೧೭.೦೭ km2)
 • Water೦ sq mi (೦ km2)
Elevation೧,೯೪೯ ft (೫೯೪ m)
Population
 • Total೨೦,೦೭೮
 • Estimate 
(2013)[೫]
೨೦,೭೧೩
 • Density೩,೦೪೬.೭/sq mi (೧,೧೭೬.೩/km2)
Time zoneUTC-8 (Pacific)
 • Summer (DST)UTC-7 (Pacific)
ZIP code
97520
Area code(s)541 and 458
FIPS code41-03050
GNIS feature ID1137318[೩]
WebsiteCity of Ashland

ಆಷ್ಲಂಡ್ ಉತ್ತರ ಅಮೆರಿಕದ ಈಶಾನ್ಯ ಕೆಂಟುಕಿ ಪ್ರದೇಶದಲ್ಲಿರುವ ಆರಿಗನ್ ಸಂಸ್ಥಾನದ ಜ್ಯಾಕ್ಸನ್ ಕೌಂಟಿಯ ಒಂದು ಪಟ್ಟಣ. ಒಹಾಯೊ ನದಿಯ ದಡದ ಮೇಲಿದೆ. ಜನಸಂಖ್ಯೆ ೨೦,೭೧೩ (೨೦೧೩). ಬಟ್ಟೆ ಗಿರಣಿಗಳಿವೆ. ಚರ್ಮ, ಪಾದರಕ್ಷೆ, ರಾಸಾಯನಿಕ ವಸ್ತುಗಳು, ಉಕ್ಕು, ಆಹಾರ ಪದಾರ್ಥಗಳು-ಇವೇ ಮುಖ್ಯ ಉತ್ಪನ್ನಗಳು. ಉತ್ತರ ಅಮೆರಿಕದ ಉತ್ತರ ಒಹಾಯೊ, ನೈಋತ್ಯ ಓರೆಗಾನ್, ಪೆನ್ಸಿಲ್ವೇನಿಯ, ಸುಪೀರಿಯರ್ ಸರೋವರದ ಬಳಿಯಲ್ಲಿರುವ ಉತ್ತರ ವಿಸ್ಕಾನ್ಸಿನ್ಗಳಲ್ಲೂ ಇದೇ ಹೆಸರಿನ ಪಟ್ಟಣಗಳಿವೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Incorporated Cities: Ashland". Oregon Blue Book. Oregon Secretary of State. 2013. Retrieved April 16, 2013.
  2. "U.S. Gazetteer Files 2010: Place List". U.S. Census Bureau. Retrieved April 9, 2013.
  3. ೩.೦ ೩.೧ [[[:ಟೆಂಪ್ಲೇಟು:Gnis3]] "Ashland"]. Geographic Names Information System. United States Geological Survey. November 28, 1980. Retrieved April 13, 2013. {{cite web}}: Check |url= value (help)
  4. ಉಲ್ಲೇಖ ದೋಷ: Invalid <ref> tag; no text was provided for refs named FactFinder
  5. "Population Estimates". United States Census Bureau. Retrieved 2014-10-24.
  6. Guanajuato Room to be Dedicated Archived 2016-01-18 ವೇಬ್ಯಾಕ್ ಮೆಷಿನ್ ನಲ್ಲಿ.. Release date: June 7, 2004. Retrieved March 24, 2011.
  7. State of the City Archived 2014-10-24 ವೇಬ್ಯಾಕ್ ಮೆಷಿನ್ ನಲ್ಲಿ.. Ashland State of the City - 2005. Retrieved March 24, 2011.
  8. Ashland's Sister City Archived 2016-01-17 ವೇಬ್ಯಾಕ್ ಮೆಷಿನ್ ನಲ್ಲಿ.. City of Ashland, Oregon website. Retrieved March 24, 2011.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಆಷ್ಲಂಡ್&oldid=1229614" ಇಂದ ಪಡೆಯಲ್ಪಟ್ಟಿದೆ