ಆಶಾಸುಂದರಿ (ಚಲನಚಿತ್ರ)
ಗೋಚರ
| ಆಶಾಸುಂದರಿ (ಚಲನಚಿತ್ರ) | |
|---|---|
| ಚಿತ್ರ:ಆಶಾಸುಂದರಿ.jpg | |
| ನಿರ್ದೇಶನ | ಹುಣಸೂರು ಕೃಷ್ಣಮೂರ್ತಿ |
| ನಿರ್ಮಾಪಕ | ಎಸ್.ಭವನಾರಾಯಣ |
| ಸಂಭಾಷಣೆ | hunasuru krishnamurthy |
| ಪಾತ್ರವರ್ಗ | ರಾಜಕುಮಾರ್ ಹರಿಣಿ ಕೃಷ್ಣಕುಮಾರಿ, ಶಿವಶಂಕರ್, ನರಸಿಂಹರಾಜು |
| ಸಂಗೀತ | ದಕ್ಷಿಣಮೂರ್ತಿ |
| ಛಾಯಾಗ್ರಹಣ | ಎಸ್.ವೇಣು,j.sathyanaarayana |
| ಬಿಡುಗಡೆಯಾಗಿದ್ದು | ೧೯೬೦ |
| ಚಿತ್ರ ನಿರ್ಮಾಣ ಸಂಸ್ಥೆ | ಗೌರಿ ಪ್ರೊಡಕ್ಷನ್ಸ್ |
| ಹಿನ್ನೆಲೆ ಗಾಯನ | Ghantasala,pb srinivas,p.shusheela,s.janaki,varalakshmi |
ಈ ಚಿತ್ರವನ್ನು ಹುಣಸೂರು ಕೃಷ್ಣಮೂರ್ತಿ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎಸ್.ಭವನಾರಾಯಣ.ಈ ಚಿತ್ರದಲ್ಲಿ ಬರುವ ಪಾತ್ರಗಳು ರಾಜಕುಮಾರ್ ಹರಿಣಿ ಕೃಷ್ಣಕುಮಾರಿ, ಶಿವಶಂಕರ್, ನರಸಿಂಹರಾಜು ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ದಕ್ಷಿಣಮೂರ್ತಿ. ಈ ಚಿತ್ರವು ೧೯೬೦ ರಲ್ಲಿ ಬಿಡುಗಡೆಯಾಯಿತು.