ಆಲ್ಬುಕರ್ಕ್ (ನ್ಯೂ ಮೆಕ್ಸಿಕೋ)

ವಿಕಿಪೀಡಿಯ ಇಂದ
Jump to navigation Jump to search

ಲುಅ ದೋಷ: bad argument #1 to 'gsub' (string is not UTF-8).

ಆಲ್ಬುಕರ್ಕ್ (ನ್ಯೂ ಮೆಕ್ಸಿಕೋ) ಅಮೆರಿಕ ಸಂಯುಕ್ತ ಸಂಸ್ಥಾನದ ನ್ಯೂ ಮೆಕ್ಸಿಕೊ ಪ್ರಾಂತ್ಯದ ಅತ್ಯಂತ ದೊಡ್ಡನಗರ. ಸಮುದ್ರಮಟ್ಟಕ್ಕಿಂತ 5196’ ಎತ್ತರದಲ್ಲಿದೆ. ಪಟ್ಟಣದ ವಿಸ್ತೀರ್ಣ ೪೯೦.೯ಚದರ ಕಿ.ಮೀ[೬] ಜನಸಂಖ್ಯೆ 902,797 (೨೦೧೩) ವಾಯುಗುಣ ಹಾಗೂ ವೈದ್ಯಕೀಯ ಅನುಕೂಲತೆಗಳಿಂದ ಆರೋಗ್ಯಧಾಮವೆನಿಸಿದೆ. ರೈಲು ಹಾಗೂ ವಿಮಾನಗಳ ಸಂಪರ್ಕವುಂಟು. ಪಶುಪಾಲನೆ, ಗಣಿ ಕೈಗಾರಿಕೆ ಹಾಗೂ ಮರದ ಸಾಮಗ್ರಿಗಳ ಉದ್ಯಮ ಚೆನ್ನಾಗಿ ಬೆಳೆದಿದೆ. ಅಲ್ಲದೆ ಹತ್ತಿರದ ಇತರ ಪಟ್ಟಣಗಳಿಗೂ ಈ ಸಾಮಗ್ರಿಗಳ ಉದ್ಯಮ ಚನ್ನಾಗಿ ಬೆಳೆದಿದೆ. ಅಲ್ಲದೆ ಹತ್ತಿರದ ಇತರ ಪಟ್ಟಣಗಳಿಗೂ ಈ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. ಅನೇಕ ಬಗೆಯ ಯಂತ್ರೋಪಕರಣದ ಕೈಗಾರಿಕೆಗಳೂ ಇವೆ. ಇಲ್ಲಿ ನ್ಯೂ ಮೆಕ್ಸಿಕೊ ಒಂದು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದೆ (1892).

ಬಾಹ್ಯ್ಸ ಸಂಪರ್ಕಗಳು[ಬದಲಾಯಿಸಿ]

Recreation and travel

ಉಲ್ಲೇಖಗಳು[ಬದಲಾಯಿಸಿ]

  1. Albuquerque Municipal Elections Retrieved July 26, 2012
  2. "Metropolitan and Micropolitan Statistical Areas". Retrieved May 23, 2013. Unknown parameter |deadurl= ignored (help)
  3. "Metropolitan and Micropolitan Statistical Areas Totals: Vintage 2011 - U.S Census Bureau". Census.gov. Retrieved June 27, 2013.
  4. State & County QuickFacts. Census.gov
  5. "ABQ Trolley Co. – BURQUEÑOS". Abqtrolley.com. March 20, 2009. Retrieved February 18, 2012.
  6. "Geographic Identifiers: 2010 Demographic Profile Data (G001): Albuquerque city, New Mexico". U.S. Census Bureau, American Factfinder. Retrieved January 27, 2014.