ಆಲಿಪುರ್
ಗೋಚರ
ಆಲಿಪುರ್
আলিপুর | |
---|---|
neighbourhood | |
ದೇಶ | ಭಾರತ |
ರಾಜ್ಯ | ಪಶ್ಚ್ವಿಮ ಬಂಗಾಳ |
ಜಿಲ್ಲೆ | ದಕ್ಷಿಣ ೨೪ ಪರಗಣ |
Elevation | ೧೪ m (೪೬ ft) |
Languages | |
• Official | Bengali, English |
Time zone | UTC+5:30 (IST) |
Website | s24pgs |
ಆಲಿಪುರ್ ಪಶ್ಚಿಮ ಬಂಗಾಳ ರಾಜ್ಯದ ದಕ್ಷಿಣ ೨೪ ಪರಗಣ ಜಿಲ್ಲೆಯ ಮುಖ್ಯ ಪಟ್ಟಣ ಮತ್ತು ಆಡಳಿತ ಕೇಂದ್ರ.ಇದು ಕಲ್ಕತ್ತಾ ನಗರಕ್ಕೆ ಸಮೀಪವಿದ್ದು, ಅದರೊಂದಿಗೇ ಗುರುತಿಸಲ್ಪಡುತ್ತದೆ. ಇದು ಕಲ್ಕತ್ತಾ ನಗರದ ಉಪನಗರದಂತಿದ್ದು ಅತ್ಯಂತ ವೈಭವೋಪೇತವಾದ ಕಟ್ಟಡಗಳಿಂದ ಕೂಡಿದೆ.