ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ
ಗೋಚರ
ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ರಷ್ಯಾದ ಒಕ್ಕೂಟದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ೧೬೯೮ ರಲ್ಲಿ ರಷ್ಯಾ ಸಾಮ್ರಾಜ್ಯದ ಅಶ್ವದಳದ ಅತ್ಯುನ್ನತ ಗೌರವವಾಗಿತ್ತು. ಸೊವಿಯೆತ್ ಒಕ್ಕೂಟ ಇದನ್ನು ರದ್ದುಗೊಳಿಸಿತ್ತು , ನಂತರ ೧೯೯ರಲ್ಲಿ ರಷ್ಯಾದ ಅತ್ಯುನ್ನತ ಗೌರವವೆಂದು ಮರುಸ್ಥಾಪಿಸಲಾಯಿತು.

ಮೂಲಗಳು
[ಬದಲಾಯಿಸಿ]ಎಸುವಿನ ಮೊದಲ ದೇವದೂತ ಎಂದು ಕರೆಯಲ್ಪಡುವ ಸಂತ ಆಂಡ್ರ್ಯೂವಿನ ಗೌರವಾರ್ತವಾಗಿ ೧೬೯೮ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು.

ಪುರಸ್ಕೃತರು (ರದ್ದುಗೊಳಿಸುವ ಮೊದಲು)
[ಬದಲಾಯಿಸಿ]-
ಕೌಂಟ್ ಫೀಡರ್ ಗೊಲೊವಿನ್
-
ತ್ಸಾರ್ ಪೀಟರ್ ದಿ ಗ್ರೇಟ್
-
ಪ್ರಿನ್ಸ್ ಡಿಮಿಟ್ರಿ ಗೋಲಿಟ್ಸನ್
-
ಸಾಮ್ರಾಜ್ಞಿ ಎಲಿಜಬೆತ್ ಅಲೆಕ್ಸಿವ್ನಾ
ರಷ್ಯಾ ಒಕ್ಕೂಟ
[ಬದಲಾಯಿಸಿ]
ಈಗಿನ ಪ್ರಶಸ್ತಿಯು ಇವುಗಳನ್ನು ಒಳಗೊಂಡಿರುತ್ತದೆ
- ಪದಕ ( ಎರಡು ರುಂಡವುಳ್ಳ ಗರುಡ)
- ನಕ್ಷತ್ರ - ಎಂಟು ಮೊನೆಯ ಬೆಳ್ಳಿ ನಕ್ಷತ್ರ
ಪುರಸ್ಕೃತರು (ಭಾಗಶಃ ಪಟ್ಟಿ)
[ಬದಲಾಯಿಸಿ]ಮರು ಸ್ಥಾಪನೆಯ ನಂತರ ಗೌರವ ಸ್ವೀಕರಿಸಿದವರ ಪೈಕಿ: [೧]
-
ಲೇಖಕ ಸೆರ್ಗೆ ಮಿಖಲ್ಕೊವ್
-
ಬಂದೂಕು ವಿನ್ಯಾಸಗಾರ ಮಿಖಾಯಿಲ್ ಕಲಾಶ್ನಿಕೋವ್
-
ಸಿಪಿಎಸ್ಯುಯ ಕೊನೆಯ ಪ್ರಧಾನ ಕಾರ್ಯದರ್ಶಿ ಮಿಖಾಯಿಲ್ ಗೋರ್ಬಚೇವ್
-
ವಾಲೆರಿ ಷುಮಕೊವ್, ರಷ್ಯಾ ಅಂಗಾಂಗ ಕಸಿಗಳ ಪಿತಾಮಹ
-
ಸೋವಿಯತ್ ರಷ್ಯನ್ ವಿದ್ವಾಂಸ ಡಿಮಿಟ್ರಿ ಲಿಖಚೋವ್
-
ಕವಿ ರಸುಲ್
-
ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಅಧ್ಯಕ್ಷ ಝಿ ಜಿಂಪಿಂಗ್
-
ನರ್ತಕ ಮತ್ತು ನೃತ್ಯ ನಿರ್ದೇಶಕ ಯೂರಿ ಗ್ರಿಗೊರೋವಿಚ್
-
ಲೇಖಕ ಡ್ಯಾನಿಲ್ ಗ್ರಾನಿನ್
-
ಅಜೆರ್ಬೈಜಾನ್ ಅಧ್ಯಕ್ಷ ಹೇದರ್ ಅಲಿಯಾವ್
-
ಕಝಾಕಿಸ್ತಾನ್ ಅಧ್ಯಕ್ಷ ನರ್ಸುಲ್ಟಾನ್ ನಜರ್ಬೈಯೆವ್
-
ಒಪೆರಾ ಗಾಯಕಿ ಇರಿನಾ ಆರ್ಕಿಪೊವಾ
ಉಲ್ಲೇಖಗಳು
[ಬದಲಾಯಿಸಿ]- ↑ "Compiled from the site of the President of the Russian Federation" (in Russian). Kremlin News. Retrieved 2019-04-12.
{{cite web}}
: CS1 maint: unrecognized language (link)
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ರಷ್ಯಾದ ಒಕ್ಕೂಟದ ಅಧ್ಯಕ್ಷರಿಗೆ ರಾಜ್ಯ ಪ್ರಶಸ್ತಿಗಳ ಆಯೋಗ
- ಎಕ್ಯುಮೆನಿಕ್ ಬಿಷಪ್ನ ಸೇಂಟ್ ಆಂಡ್ರ್ಯೂ ಅರ್ಚನ್ಸ್ನ ಆದೇಶ Archived 2018-06-08 ವೇಬ್ಯಾಕ್ ಮೆಷಿನ್ ನಲ್ಲಿ.
- ಪ್ರಧಾನಿ ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಉಲ್ಲೇಖಗಳು
[ಬದಲಾಯಿಸಿ]