ಆರ್ಕಾಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರ್ಕಾಟ್
ಪಟ್ಟಣ
18ನೆಯ ಶತಮಾನದದೆಹಲಿ ಗೇಟ್
18ನೆಯ ಶತಮಾನದದೆಹಲಿ ಗೇಟ್
ದೇಶಭಾರತ
ರಾಜ್ಯತಮಿಳು ನಾಡು
ಜಿಲ್ಲೆವೆಲ್ಲೂರು ಜಿಲ್ಲೆ
ತಾಲೂಕುಆರ್ಕಾಟ್
Government
 • BodyArcot Municipality
Elevation
೧೬೪ m (೫೩೮ ft)
Population
 (2011)
 • Total೫೫,೯೫೫
ಭಾಷೆಗಳು
 • ಅಧಿಕೃತತಮಿಳು
Time zoneUTC+5:30 (IST)
PIN
632503
Telephone code91 4172
Vehicle registrationTN 23, TN 73
ಲೋಕಸಭೆ constituencyಅರಕ್ಕೋಣಂ
Civic agencyArcot Municipality

ತಮಿಳುನಾಡಿನಲ್ಲಿರುವ ವೆಲ್ಲೂರ್ ನಗರದ (ಉ. ಅ. ೧೨೦ ೫೫', ಪು.ರೇ. ೭೯೦ ೨೪'). ಚೆನ್ನೈ ನಗರದಿಂದ ನೈಋತ್ಯಕ್ಕೆ ೫೬ ಕಿಮಿ. ದೂರದಲ್ಲಿದೆ. ಜನಸಂಖ್ಯೆ ೪೫,೨೦೫ (೧೯೯೧). ಇಡೀ ವರ್ಷ ಒಣ ಹವೆ. ಮಳೆ ೭೫ ರಿಂದ ೯೦ ಸೆಂಮೀ. ಮುಖ್ಯ ಬೆಳೆ ಬತ್ತ. ಹಿಂದೆ ಔದ್ಯೋಗಿಕ ಮತ್ತು ವಾಣಿಜ್ಯ ಕೇಂದ್ರವಾಗಿತ್ತು. ೧೮ನೆಯ ಶತಮಾನದ ಮಧ್ಯಭಾಗದಲ್ಲಿ ಸಿಂಹಾಸನಕ್ಕಾಗಿ ಎರಡು ಗುಂಪುಗಳ ನಡುವೆ ನಡೆದ ಆಂತರಿಕ ಯುದ್ಧದಲ್ಲಿ ಒಂದು ಗುಂಪನ್ನು ಬ್ರಿಟಿಷರೂ ಇನ್ನೊಂದನ್ನು ಫ್ರೆಂಚರೂ ಬೆಂಬಲಿಸಿದರು. ೧೭೫೧ರಲ್ಲಿ ರಾಬರ್ಟ್ ಕ್ಲೈವ್ ಇದನ್ನು ಮುತ್ತಿ ವಶಪಡಿಸಿಕೊಂಡ. ೧೭೫೮ರಲ್ಲಿ ಫ್ರೆಂಚರ ವಶವಾಯಿತು. ಆದರೆ ೧೭೬೦ರಲ್ಲಿ ಬ್ರಿಟಿಷರು ಪುನಃ ಪಡೆದುಕೊಂಡರು. ೧೭೮೦ರಲ್ಲಿ ಹೈದರ್ ಅಲಿಯ ಕೈಗೆ ಬಂತು. ೧೮೦೧ರಲ್ಲಿ ಬ್ರಿಟಿಷರು ಆರ್ಕಾಟನ್ನೊಳಗೊಂಡ ಸಂಪುರ್ಣ ಕರ್ನಾಟಕವನ್ನು ವಶಪಡಿಸಿಕೊಂಡರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  • vellore, vellore portal
  • "Arcot." Encyclopædia Britannica (2005)
  • "Arcot." The Columbia Encyclopedia (2004)
  • "Arcot (S. India)". The Companion to British History, Routledge (2001)
  • "Arcot." The Hobson Jobson Dictionary" (1902) [೧]
"https://kn.wikipedia.org/w/index.php?title=ಆರ್ಕಾಟ್&oldid=1021943" ಇಂದ ಪಡೆಯಲ್ಪಟ್ಟಿದೆ