ಆರಾಮ
ಗೋಚರ
ಆರಾಮ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:
- ಸಸ್ಯಗಳು ಮತ್ತು ಪ್ರಕೃತಿಯ ಇತರ ರೂಪಗಳ ಪ್ರದರ್ಶನ, ಕೃಷಿ ಮತ್ತು ಅವುಗಳನ್ನು ಆನಂದಿಸುವುದಕ್ಕೆ ಮೀಸಲಿಡಲಾದ, ಸಾಮಾನ್ಯವಾಗಿ ಹೊರಾಂಗಣದಲ್ಲಿರುವ ಒಂದು ಯೋಜಿತ ಸ್ಥಳವಾದ ತೋಟ
- ಒಂದು ಜೀವಿಗೆ ಕಡಿಮೆ ಒತ್ತಡವಿರುವ ಭಾವನಾತ್ಮಕ ಸ್ಥಿತಿಯಾದ ವಿಶ್ರಾಂತಿ
- ಒಂದು ಜೀವಿಯ ದೇಹ-ಮನಸ್ಸು ಸಂಪೂರ್ಣ ಸಮತೋಲನದಲ್ಲಿರುವ ಸ್ಥಿತಿಯಾದ ಆರೋಗ್ಯ