ಆಮ್ಲೆಟ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶಖಾದ್ಯ (ತಿಂಡಿ) ಆಮ್ಲೆಟ್ ಬಗ್ಗೆ ತಿಳಿಯಲು ಆಮ್ಲೆಟ್ (ತಿಂಡಿ) ಅನ್ನು ಕ್ಲಿಕ್ಕಿಸಿ


ವೆಂಕಟ್ ಭಾರದ್ವಾಜ್ ನಿರ್ದೇಶನ, ಸರಿತಾ ಓಂಪ್ರಕಾಶ್ ಹಾಗೂ ಪ್ರಸನ್ನ ಮಿಯಾಪುರಂ ನಿರ್ಮಾಣದ ಈ ಚಿತ್ರದ ತಾರಾಗಣದಲ್ಲಿ ಸಂಯುಕ್ತಾ ಹೊರನಾಡು, ಶೋಭರಾಜ್, ಬಲರಾಜ ವಾಡಿ , ಶರ್ಮಿತ ಗೌಡ, ನಿರಂಜನ್ ದೇಶಪಾಂಡೆ, ಪಿ.ಡಿ. ಸತೀಶ್ ಚಂದ್ರ, ಮಧುರ, ವಂಶಿಧರ್ ಭೋಗರಾಜ್ ನಟಿಸಿದ್ದಾರೆ.[೧]


ಈ ಚಿತ್ರವು ೯ ಜೂಲೈ ೨೦೨೧ ರಂದು ಕೋವಿಡ್-೧೯ ಉಂಟಾದ ಲಾಕ್ ಡೌನ್ ಪರಿಸ್ತಿತಿಯಿಂದಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗದೆ ಓಟಿಟಿ ವೇದಿಕೆಯಲ್ಲಿ ಬಿದುಗಡೆ ಆಯಿತು.[೨]

ಉಲ್ಲೇಖಗಳು[ಬದಲಾಯಿಸಿ]