ಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)
ಆನೆಕೆರೆಯು ಕರ್ನಾಟಕದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲುಾಕಿನಲ್ಲಿ ಚನ್ನರಾಯಪಟ್ಟಣದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಹಳ್ಳಿಯಾಗಿದೆ.
ಇಲ್ಲಿರುವ ದೇವಾಲಯಗಳು
[ಬದಲಾಯಿಸಿ]ಇದು ಪ್ರಾಚೀನ ಚೆನ್ನಕೇಶವ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವನ್ನು ಹೊಯ್ಸಳ ರಾಜರು ನಿರ್ಮಿಸಿದರು ಮತ್ತು ಇತ್ತೀಚೆಗೆ ನವೀಕರಿಸಲಾಗಿದೆ.
ಇಲ್ಲಿರುವ ಇತರ ದೇವಾಲಯಗಳು - ಶ್ರೀ ಅನಕೆರೆ ಆಮ್ಮ (ಗ್ರಾಮದೇವತೆ), ಶ್ರೀ ಚೆನ್ನಕೇಶವ ಸ್ವಾಮಿ, ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಈಶ್ವರ ದೇವಸ್ಥಾನ, ಶ್ರೀ ಶಂಭುಲೀಂಗೇಶ್ವರ ದೇವಸ್ಥಾನ ಇವೆ.
ಚಿತ್ರಸಂಪುಟ
[ಬದಲಾಯಿಸಿ]-
ಗ್ರಾಮದೇವತೆ ಆನೆಕೆರೆ ಮಾರಮ್ಮ
ಜನಸಂಖ್ಯೆ ಮತ್ತು ಭೌಗೋಳಿಕ ಮಾಹಿತಿ
[ಬದಲಾಯಿಸಿ]ಆನೆಕೆರೆ ಗ್ರಾಮದ ಹಳ್ಳಿಯ ಪಿನ್ಕೋಡ್ 673116 ಆಗಿದೆ. ಆನೆಕೆರೆ ಹಳ್ಳಿಯು ಕರ್ನಾಟಕದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲುಾಕಿನಲ್ಲಿದೆ. ಜಿಲ್ಲೆಯ ಜಿಲ್ಲಾ ಕೇಂದ್ರ ಕಾರ್ಯಾಲಯ ಚನ್ನಾರಾಯಪಟ್ಟಣದಿಂದ 42 ಕಿ.ಮೀ ದೂರದಲ್ಲಿದೆ. 2009 ಅಂಕಿಅಂಶಗಳ ಪ್ರಕಾರ, ಅನೆಕೆರೆ ಗ್ರಾಮವು ಗ್ರಾಮ ಪಂಚಾಯತ್ ಆಗಿದೆ.
ಒಟ್ಟು ಭೌಗೋಳಿಕ ಪ್ರದೇಶವು 661.71 ಹೆಕ್ಟೇರ್ ಆಗಿದೆ. ಅನೆಕೆರೆ ಒಟ್ಟು 2,063 ಜನರ ಜನಸಂಖ್ಯೆಯನ್ನು ಹೊಂದಿದೆ.
ಉಲ್ಲೇಖ
[ಬದಲಾಯಿಸಿ]ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |