ವಿಷಯಕ್ಕೆ ಹೋಗು

ಅನ್ನಾ ಕರೆನೀನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆನಾ ಕರ್ಯೆನ್ಯಿನಾ ಇಂದ ಪುನರ್ನಿರ್ದೇಶಿತ)
ಅನ್ನಾ ಕರೆನೀನಾ
Cover page of the first volume of Anna Karenina. Moscow, 1878.
ಲೇಖಕರುಲಿಯೋ ಟಾಲ್‍ಸ್ಟಾಯ್
ಮೂಲ ಹೆಸರುАнна Каренина
ಅನುವಾದಕConstance Garnett (initial)
ದೇಶರಷ್ಯಾ
ಭಾಷೆರಷಿಯನ್
ಪ್ರಕಾರRealist novel
ಪ್ರಕಾಶಕರುThe Russian Messenger
ಪ್ರಕಟವಾದ ದಿನಾಂಕ
1875–1877; separate edition 1878
ಮಾಧ್ಯಮ ಪ್ರಕಾರPrint (serial)
ಪುಟಗಳು೮೬೪
ಐಎಸ್‍ಬಿಎನ್978-1-84749-059-9
OCLC220005468

ಅನ್ನಾ ಕರೆನೀನಾ (ರಷ್ಯಾದ ಭಾಷೆ: Анна Каренина) (ಕೆಲವೊಮ್ಮೆ ಆನಾ ಕರೆನಿನ್ ಎಂದು ಆಂಗ್ಲೀಕರಿಸಲಾದ) ೧೮೭೩ರಿಂದ ೧೮೭೭ರ ವರೆಗೆ ದ ರಷ್ಯನ್ ಮೆಸೆಂಜರ್ ನಿಯತಕಾಲಿಕದಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾದ ರಷ್ಯಾದ ಲೇಖಕ ಲಿಯೊ ಟಾಲ್‍ಸ್ಟಾಯ್‌ಯವರ ಒಂದು ಕಾದಂಬರಿ. ಮೊದಲ ಕಂತಿನ ಸಮಯದಲ್ಲಿ ಹುಟ್ಟಿದ ವಿಷಯಗಳ ಸಂಬಂಧವಾಗಿ ಅದರ ಸಂಪಾದಕ ಮಿಖಯ್ಲ್ ಕೆಟ್ಕಾಬ್ ಮತ್ತು ಟಾಲ್‌ಸ್ಟಾಯ್‌ಯವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು; ಹಾಗಾಗಿ, ಕಾದಂಬರಿಯ ಮೊದಲ ಪ್ರಕಾಶನ ಪುಸ್ತಕ ರೂಪದಲ್ಲಿತ್ತು.ಇದು ಸರ್ವಶ್ರೇಷ್ಠ ಕಾದಂಬರಿಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ[].

ಕನ್ನಡದಲ್ಲಿ

[ಬದಲಾಯಿಸಿ]

ಇದನ್ನು ದೇ.ಜವರೇಗೌಡ ರು "ಅನ್ನ ಕರೆನಿನ" ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಜೀವನದಲ್ಲಿ ಭಾವುಕತೆ ಮತ್ತು ನೈತಿಕತೆಗಳ ಕುರಿತಾಗಿದೆ ಈ ಕಾದಂಬರಿ.

ಉಲ್ಲೇಖಗಳು

[ಬದಲಾಯಿಸಿ]
  1. Grossman, Lev (January 15, 2007). "The 10 Greatest Books of All Time" Archived 2013-08-26 ವೇಬ್ಯಾಕ್ ಮೆಷಿನ್ ನಲ್ಲಿ.. Time.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]