ಆನಂದ ವಿಕಟನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆನಂದವಿಕಟನ್
ಸಂಪಾದಕಆರ್.ಕಣ್ಣನ್
ವಿಭಾಗಗಳುಸಾಮಾನ್ಯ
ಆವರ್ತನವಾರಪತ್ರಿಕೆ
ಪ್ರಸಾರ1 million/weekly
ಸ್ಥಾಪನೆಯ ಇಸವಿ೧೯೨೬
ಕಂಪನಿವಿಕಟನ್ ಗುಂಪು
ದೇಶ ಭಾರತ
ಭಾಷೆತಮಿಳು
ಜಾಲತಾಣ[೧]

ಆನಂದ ವಿಕಟನ್ ತಮಿಳು ಭಾಷೆ ಯ ಪ್ರಸಿದ್ಧ ವಾರಪತ್ರಿಕೆ.ಇದು ಚೆನ್ನೈನಿಂದ ಪ್ರಕಟವಾಗುತ್ತಿದೆ.ಇದು ೧೯೨೮ರಲ್ಲಿ ಪ್ರಾರಂಭವಾಯಿತು.[೧]

ಉಲ್ಲೇಖಗಳು[ಬದಲಾಯಿಸಿ]

  1. "Vanitha continues to lead regional language magazines". www.printweek.in.