ವಿಷಯಕ್ಕೆ ಹೋಗು

ಆನಂದ ಗೋಪಾಲ್ ಮುಖರ್ಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆನಂದ ಗೋಪಾಲ್ ಮುಖೋಪಾಧ್ಯಾಯ
In office
1980–1989
Succeeded byಹರಾಧನ್ ರಾಯ್
Constituencyಅಸನ್ಸಾಲ್ ಲೋಕಸಭಾ ಕ್ಷೇತ್ರ
Succeeded byಕನೈಲಾಲ್ ದಾಸ್
In office
1957–1962
In office
1962–1967
Succeeded byದಿಲೀಪ್ ಕುಮಾರ್ ಮಜುಮ್ದಾರ್
In office
1972–1977
Preceded byದಿಲೀಪ್ ಕುಮಾರ್ ಮಜುಮ್ದಾರ್
Succeeded byConstituency abolished
Personal details
Born27 ನವೆಂಬರ್ 1926
ಭಿರಿಂಗೀ (ಈಗಿನ ದುರ್ಗಾಪುರ)
Died1989?
ಕೋಲ್ಕತಾ?
Political partyಭಾರತೀಯ ರಾಷ್ಟ್ರೀಯ ಕಾಂಗ್ರೇಸ್
Spouseಅಂಜಲಿ ಮುಖೋಪಾಧ್ಯಾಯ

ಆನಂದ ಗೋಪಾಲ್ ಮುಖೋಪಾಧ್ಯಾಯ (27 ನವೆಂಬರ್ 1926-1989) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಕ್ರಿಯ ಸದಸ್ಯರಾಗಿದ್ದರು.

ಆರಂಭಿಕ ಜೀವನ

[ಬದಲಾಯಿಸಿ]

ಆನಂದ ಗೋಪಾಲರು ಬಸಂತ ಕುಮಾರ್ ಮುಖೋಪಾಧ್ಯಾಯ ಅವರ ಮಗನಾಗಿ,1926ರ ನವೆಂಬರ್ 27ರಂದು ಭೀರಿಂಗಿಯಲ್ಲಿ (ಈಗ ದುರ್ಗಾಪುರದಲ್ಲಿದೆ) ಜನಿಸಿದರು. ಅವರು ವಿಜ್ಞಾನದಲ್ಲಿ ಪದವಿಯನ್ನು ಪಡೆದಿದ್ದರು..[]

ರಾಜಕೀಯ ವೃತ್ತಿಜೀವನ

[ಬದಲಾಯಿಸಿ]

1951ರಲ್ಲಿ ಮುಖರ್ಜಿಯವರು ಔಸ್ಗ್ರಾಮ್ ವಿಧಾನ ಸಭಾ ಕ್ಷೇತ್ರದಿಂದ ಪಶ್ಚಿಮ ಬಂಗಾಳ ವಿಧಾನಸಭೆಗೆ ಆಯ್ಕೆಯಾದರು. 1957ರಲ್ಲಿ ಅವರು ಒಂಡಲ್ ಕ್ಷೇತ್ರದಿಂದ ಆಯ್ಕೆಯಾದರು. 1962 ಮತ್ತು 1972ರಲ್ಲಿ ಅವರು ಆಗ ಹೊಸದಾಗಿ ರೂಪುಗೊಂಡ ದುರ್ಗಾಪುರ ಕ್ಷೇತ್ರದಿಂದ ಆಯ್ಕೆಯಾದರು.[]

ಆನಂದ ಗೋಪಾಲ್ ಮುಖೋಪಾಧ್ಯಾಯ ಅವರು 1980 ಮತ್ತು 1984 ರಲ್ಲಿ ಅಸನ್ಸೋಲ್ (ಲೋಕಸಭಾ ಕ್ಷೇತ್ರ) ದಿಂದ ಭಾರತೀಯ ಸಂಸತ್ತಿಗೆ ಆಯ್ಕೆಯಾದರು.[]

ಅವರು ಅಧ್ಯಕ್ಷರಾಗಿ, ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯರಾಗಿ, ಐಎನ್ ಟಿಯುಸಿ ಕೇಂದ್ರ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷರಾಗಿ, ಭಾರತೀಯ ರಾಷ್ಟ್ರೀಯ ಲೋಹ ಕಾರ್ಮಿಕರ ಒಕ್ಕೂಟದ ಅಧ್ಯಕ್ಷರಾಗಿ, ಅಖಿಲ ಭಾರತ ರಾಷ್ಟ್ರೀಯ ಸಾಮಾನ್ಯ ವಿಮಾ ನೌಕರರ ಸಂಘ (ಐಎನ್ಟ್ಯುಸಿ) ದುರ್ಗಾಪುರ ಪ್ರಾಜೆಕ್ಟ್ಸ್ ಲಿಮಿಟೆಡ್ ಮತ್ತು ದುರ್ಗಾಪುರ ಕೆಮಿಕಲ್ಸ್ ಲಿಮಿಟೆಡ್ ನ ನಿರ್ದೇಶಕರಾಗಿ, 1972-76[] ರ ವರೆಗೆ ಕಾರ್ಯ ನಿರ್ವಹಿಸಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "Shri Ananda Gopal Mukhopadhyay – MP from Asansol, West Bengal". Archived from the original on 31 ಮೇ 2019. Retrieved 31 May 2019.
  2. "Statistical Reports of Assembly Elections". General Election Results and Statistics. Election Commission of India. Archived from the original on 5 October 2010. Retrieved 31 May 2019.
  3. "General Elections, 1984 - Constituency Wise Detailed Results" (PDF). West Bengal. Election Commission of India. Archived from the original (PDF) on 18 July 2014. Retrieved 30 May 2019.


ಇತಿಹಾಸಕಾರ ಸಂದೀಪ್ ಬಂಡೋಪಾಧ್ಯಾಯ ಅವರ ಕೃತಿಟೆಂಪ್ಲೇಟು:First to Tenth Lok Sabha, West Bengalಟೆಂಪ್ಲೇಟು:West Bengal Legislative Assembly3