ಅಧ್ಯಾತ್ಮ
ಗೋಚರ
(ಆಧ್ಯಾತ್ಮ ಇಂದ ಪುನರ್ನಿರ್ದೇಶಿತ)
ಅಧ್ಯಾತ್ಮ ಎನ್ನುವುದು ಸಂಸ್ಕೃತದ ಪದವಾಗಿದ್ದು[೧], ಇದನ್ನು 'ಅಧಿ' + 'ಆತ್ಮ' ಎಂದು ಬಿಡಿಸತಕ್ಕದ್ದು. ಅಂದರೆ 'ಆತ್ಮದ ಕುರಿತಾದ' ವಿಷಯ, ಅಥವಾ 'ಪರಮಾತ್ಮನ (Supreme Spirit) ಕುರಿತಾದ' ವಿಷಯ ಎಂದರ್ಥ [೨] . ಸಂಸ್ಕೃತದಲ್ಲಿ ಆತ್ಮ ಎಂದರೆ, 'Self' ಎಂಬ ಅರ್ಥವೂ ಇದೆ. ಹಾಗಾಗಿ 'ಅಧ್ಯಾತ್ಮ' ಎಂದರೆ, 'ತನ್ನನ್ನು ತಾನು ಅರಿಯುವುದು' - ಎಂದೂ ಆಗುತ್ತದೆ [೨]. ಹಾಗಾಗಿ, ಇಂಗ್ಲೀಷಿನ 'Philosophy' ಅಥವಾ 'Spirituality' ಎಂಬ ಶಬ್ದಕ್ಕೆ ಇದನ್ನು ಪರ್ಯಾಯವಾಚಕವಾಗಿ ಬಳಸುವ ರೂಢಿಯಿದೆ.
ಆಕರ
[ಬದಲಾಯಿಸಿ]