ಆದಿತ್ಯವರ್ಮ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಆದಿತ್ಯವರ್ಮನು ಸುಮಾತ್ರ ಅಂದರೆ ಈಗಿನ ಇಂಡೋನೇಷ್ಯಾದ ಪ್ರಥಮ ಅರಸ. ಇವನು ೧೩೫೬ ರಿಂದ ೧೩೭೫ ರವರೆಗೆ ರಾಜ್ಯವಾಳಿದನು. ಆದಿತ್ಯವರ್ಮನಿಗೆ ಮಜಾಪಹಿತ್‍ನ ಹಿರಿಯ ಮಂತ್ರಿ ಪದವಿಯನ್ನು ನೀಡಲಾಗಿತ್ತು ಮತ್ತು ಅವನು ಈ ಅಧಿಕಾರವನ್ನು ಮಜಾಪಹಿತ್ ಸೇನಾ ವಿಸ್ತರಣಾ ಯೋಜನೆಗಳನ್ನು ಪ್ರಾರಂಭಿಸಲು ಬಳಸಿದನು ಮತ್ತು ಸುಮಾತ್ರಾದಲ್ಲಿ ಪೂರ್ವ ಕರಾವಳಿ ಪ್ರದೇಶವನ್ನು ವಶಪಡಿಸಿಕೊಂಡನು.