ಆಡ್ರಿ ಹೆಪ್ಬರ್ನ್
ಗೋಚರ
ಆಡ್ರಿ ಹೆಪ್ಬರ್ನ್ | |||||||
---|---|---|---|---|---|---|---|
ರೋಮನ್ ಹಾಲಿಡೆ ಚಿತ್ರದಲ್ಲಿ ಹೆಪ್ಬರ್ನ್ | |||||||
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ಆಡ್ರಿ ಕ್ಯಾತ್ಲೀನ್ ರಸ್ಟನ್ ೪ ಮೇ ೧೯೨೯ ಬ್ರುಸಲ್ಸ್, ಬೆಲ್ಜಿಯಂ | ||||||
ನಿಧನ | 20 January 1993 ಟೊಲೊಚೆನಾಜ್, ಸ್ವಿಟ್ಜರ್ಲ್ಯಾಂಡ್ | (aged 63)||||||
ಬೇರೆ ಹೆಸರುಗಳು | ಎಡ್ಡ ವಾನ್ ಹೀಮ್ಸ್ಟ್ರ | ||||||
ವರ್ಷಗಳು ಸಕ್ರಿಯ | ೧೯೪೮–೧೯೮೯ | ||||||
ಪತಿ/ಪತ್ನಿ | ಮೆಲ್ ಫೆರೆರ್ (1954–1968) ಆಂಡ್ರಿಯ ಡೋಟ್ಟಿ (1969–1982) | ||||||
Official website | |||||||
|
ಆಡ್ರಿ ಹೆಪ್ಬರ್ನ್, (ಮೇ ೪, ೧೯೨೯ – ಜನವರಿ ೨೦, ೧೯೯೩) ಇಂಗ್ಲೆಂಡ್ ಮತ್ತು ಬೆಲ್ಜಿಯಂ ಮೂಲದ ಹಾಲಿವುಡ್ ನಟಿ. ಮೈ ಫೇರ್ ಲೇಡಿ ಚಿತ್ರದಿಂದ ಜನಪ್ರಿಯತೆಯನ್ನು ಪಡೆದ ಈಕೆ ಮುಂದೆ ನಟ ಗ್ರೆಗೊರಿ ಪೆಕ್ ಜೊತೆಯಲ್ಲಿ ನಟಿಸಿದ್ದ, ರೋಮನ್ ಹಾಲಿಡೆ ಚಿತ್ರಕ್ಕೆ ಅಕಾಡೆಮಿ ಪ್ರಶಸ್ತಿಯನ್ನು ಪಡೆದಳು.