ಆಕ್ಸಿಡೆಂಟ್ ೨೦೦೮

ವಿಕಿಪೀಡಿಯ ಇಂದ
Jump to navigation Jump to search
ಆಕ್ಸಿಡೆಂಟ್ ೨೦೦೮
Accident08.jpg
ಆಕ್ಸಿಡೆಂಟ್
ನಿರ್ದೇಶನರಮೇಶ್ ಅರವಿಂದ್
ಪಾತ್ರವರ್ಗರಮೇಶ್ ರೇಖಾ, ಪೂಜಾ ಗಾಂಧಿ ಸುಧಾರಾಣಿ, ಮೋಹನ್,
ಬಿಡುಗಡೆಯಾಗಿದ್ದು೦೪.೦೪.೨೦೦೮
ಚಿತ್ರ ನಿರ್ಮಾಣ ಸಂಸ್ಥೆವಿಶಿಷ್ಟ ಪ್ರೊಡಕ್ಷನ್ಸ್

ಆಕ್ಸಿಡೆಂಟ್ (೨೦೦೮) ರಮೇಶ್ ಅರವಿಂದ್ ನಿರ್ದೇಶಿಸಿದ ಮತ್ತು ನಟಿಸಿರುವ ಕನ್ನಡ ಭಾಷೆಯ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ರೇಖಾ ವೇದವ್ಯಾಸ್ ಮತ್ತು ರಮೇಶ್ ಅರವಿಂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು. ಪೂಜಾ ಗಾಂಧಿ , ಥಿಲಕ್ ಶೇಖರ್ ಮತ್ತು ಮೋಹನ್ ಶಂಕರ್ ರವರು ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಲನಚಿತ್ರ ಶ್ರೀ ರಘುನಾಥ್ ಜಿ ನೇತೃತ್ವದಲ್ಲಿ ವಿಶಿಷ್ಟ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದರು.