ಆಕೃತಿ ಪುಸ್ತಕ

ವಿಕಿಪೀಡಿಯ ಇಂದ
Jump to navigation Jump to search
ಆಕೃತಿ ಪುಸ್ತಕದ ಲೋಗೋ

ಆಕೃತಿ ಪುಸ್ತಕ ಬೆಂಗಳೂರಿನ ಪುಸ್ತಕ ಪ್ರಕಾಶನ ಸಂಸ್ಥೆಯಾಗಿದ್ದು, ಕನ್ನಡದ ಅನೇಕ ಪುಸ್ತಕಗಳನ್ನು ಮಾರುಕಟ್ಟೆಗೆ ತಂದಿದೆ. ಜೊತೆಗೆ ಕನ್ನಡದ ಪುಸ್ತಕಗಳನ್ನು ಅಂತರಜಾಲದ ಮೂಲಕ ಕೂಡ ತನ್ನ ಜಾಲತಾಣ http://www.akrutibooks.com ಮೂಲಕ ಕನ್ನಡಿಗರಿಗೆ ಒದಗಿಸುತ್ತಿದೆ. ಬೆಂಗಳೂರಿನ ರಾಜಾಜಿನಗರದಲ್ಲಿ ಈ ಸಂಸ್ಥೆಯ ಪುಸ್ತಕ ಮಳಿಗೆಯೂ ಇದೆ.

ಪ್ರಕಾಶನದ ಪುಸ್ತಕಗಳು[ಬದಲಾಯಿಸಿ]