ಆಂಡ್ರೆ ಗಿಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಂಡ್ರೆ ಗಿಡೆ
ಜನನAndré Paul Guillaume Gide
(೧೮೬೯-೧೧-೨೨)೨೨ ನವೆಂಬರ್ ೧೮೬೯
ಪ್ಯಾರಿಸ್, ಫ್ರಾನ್ಸ್
ಮರಣ19 February 1951(1951-02-19) (aged 81)
ಪ್ಯಾರಿಸ್, ಫ್ರಾನ್ಸ್
ವೃತ್ತಿಕಾದಂಬರಿಕಾರ, ಪ್ರಬಂಧಕಾರ, ನಾಟಕಕಾರ
ಪ್ರಮುಖ ಕೆಲಸ(ಗಳು)L'immoraliste (The Immoralist)
La porte étroite (Strait Is the Gate)
Les caves du Vatican (The Vatican Cellars)
La Symphonie Pastorale (The Pastoral Symphony)
Les faux-monnayeurs (The Counterfeiters)
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1947
ಬಾಳ ಸಂಗಾತಿMadeleine Rondeaux Gide
ಮಕ್ಕಳುCatherine Gide

ಸಹಿ

ಆಂಡ್ರೆ ಗಿಡೆ (22 ನವೆಂಬರ್ 1869 – 19 ಫೆಬ್ರವರಿ 1951)ಫ್ರಾನ್ಸ್ ದೇಶದ ಬರಹಗಾರ ಮತ್ತು ನೋಬೆಲ್ ಪ್ರಶಸ್ತಿ ವಿಜೇತ. ಇವರಿಗೆ ೧೯೪೭ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ."ಮನುಷ್ಯನ ಸ್ಥಿತಿ, ಸಮಸ್ಯೆಗಳನ್ನು ಧೈರ್ಯವಾಗಿ ಹಾಗೂ ನಿಷ್ಠುರವಾಗಿ ಮನೋವೈಜ್ಞಾನಿಕ ಒಳನೋಟದಿಂದ ತನ್ನ ಕಲಾತ್ಮಕತೆಯಿಂದ ಕೂಡಿದ ಸಮಗ್ರವಾದ ಬರವಣಿಗೆಯಲ್ಲಿ ಬಿಂಬಿಸಿದ್ದಾಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ"[೧] ಎಂದು ಪ್ರಶಸ್ತಿ ಘೋಷಣೆಯಲ್ಲಿ ತಿಳಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]