ಅಹೋಬಿಲಮ್
ಅಹೋಬಿಲಮ್ అహోబిళం | |
---|---|
Holy Site | |
![]() Upper Ahobilam temple Gopuram | |
ದೇಶ | ![]() |
ರಾಜ್ಯ | ಆಂಧ್ರ ಪ್ರದೇಶ |
ಜಿಲ್ಲೆ | ಕರ್ನೂಲ್ |
Elevation | ೩೨೭ m (೧,೦೭೩ ft) |
Languages | |
• Official | ತೆಲುಗು |
ಸಮಯ ವಲಯ | ಯುಟಿಸಿ+5:30 (IST) |
ಅಹೋಬಿಲಮ್(ತೆಲುಗು:అహోబిళం), ಆಂಧ್ರ ಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯಲ್ಲಿರುವ ಒಂದು ಯಾತ್ರಾ ಸ್ಥಳ.
ಪುರಾಣ[ಬದಲಾಯಿಸಿ]
ಪುರಾಣದ ಪ್ರಕಾರ ಇದು ವಿಷ್ಣು ವು ನರಸಿಂಹ ಅವತಾರದಲ್ಲಿ ಪ್ರಹ್ಲಾದನನ್ನು ಹರಸಿ ಹಿರಣ್ಯ ಕಶಿಪು ವನ್ನು ಕೊಂದ ಸ್ಥಳ.ಮೇಲಿನ ಅಹೋಬಿಲ ಮತ್ತು ಕೆಳಗಿನ ಅಹೋಬಿಲ ಎಂಬ ಎರಡು ದೇವಾಲಯಗಳ ಸ್ಥಳಗಳು ಇಲ್ಲಿವೆ.
ದೇವಾಲಯಗಳು[ಬದಲಾಯಿಸಿ]
ಇದು ವಿಷ್ಣು ದೇವಾಲಯಕ್ಕೆ ಪ್ರಸಿದ್ಧವಾಗಿದೆ. ದಿಗುವ(ಕೆಳಗಿನ) ಅಹೋಬಿಲಮ್ ನಲ್ಲಿ ಲಕ್ಷ್ಮೀನರಸಿಂಹ ದೇವರ ಶಾಂತ ಮೂರ್ತಿ ಇದೆ. ಸುಮಾರು ಎಂಟು ಕಿ.ಮೀ. ದೂರದಲ್ಲಿ ಎತ್ತರದ ಬೆಟ್ಟದ ಮೇಲೆ ನರಸಿಂಹ ದೇವರ ಉಗ್ರ ಸ್ವರೂಪದ ದೇವಾಲಯವಿದೆ. ಇದಲ್ಲದೆ ನವ ನರಸಿಂಹ ಎಂಬ ನರಸಿಂಹ ದೇವರ ಒಂಭತ್ತು ವಿವಿಧ ರೂಪಗಳ ದೇವಾಲಯಗಳೂ ಇವೆ.
ಛಾಯಾಂಕಣ[ಬದಲಾಯಿಸಿ]
-
ಅಹೋಬಿಲಮ್ ಉಗ್ರ ಸ್ಥಂಭದೆಡೆಗೆ ನಡಿಗೆ
-
ಒಂದು ನವನರಸಿಂಹ ದೇವಾಲಯಕ್ಕೆ ಕಾಲು ಸೇತುವೆ
-
ಕೆಳಗಿನ ಅಹೋಬಿಲಮ್ ದೇವಾಲಯದ ಗೋಪುರ
-
ಅಹೋಬಿಲಮ್ ಸುತ್ತ ಇರುವ ನಲ್ಲಮಲ ಬೆಟ್ಟದ ಹಸಿರು ಕಾನನ
-
ನಲ್ಲಮಲ ಕಾಡಿನ ನಡುವೆ ಕಚ್ಛಾ ರಸ್ತೆ
ಬಾಹ್ಯಕೊಂಡಿಗಳು[ಬದಲಾಯಿಸಿ]

Allagadda ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.