ಅಷ್ಟಮಹಿಷಿಯರು
ಗೋಚರ
ಕೃಷ್ಣನ ಎಂಟುಮಂದಿ ಹೆಂಡತಿಯರನ್ನು ಹೀಗೆ ಕರೆಯುವುದು ವಾಡಿಕೆ. 1. ಭೀಷ್ಮಕನ ಮಗಳು ರುಕ್ಮಿಣಿ 2. ಸತ್ರಾಜಿತನ ಮಗಳು ಸತ್ಯಭಾಮೆ 3. ಜಾಂಬುವಂತನ ಮಗಳು ಜಾಂಬವತಿ 4. ಶೃತಕೀರ್ತಿಯ ಮಗಳು ಭದ್ರೆ 5. ಸೂರ್ಯನ ಮಗಳು ಕಾಳಿಂದಿ 6. ಜಯತ್ಸೇನನ ಮಗಳು ಮಿತ್ರವಿಂದೆ 7. ನಗ್ನಜಿತನ ಮಗಳು ಸತ್ಯೆ 8. ಮದ್ರರಾಜನ ಮಗಳು ಲಕ್ಷ್ಮಣಿ
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. ಈ ಲೇಖನಕ್ಕೆ ಸರಿಯಾದ ಕೊಂಡಿಗಳನ್ನು ಸೇರಿಸಿ ಲೇಖನದ ಗುಣಮಟ್ಟವನ್ನು ಹೆಚ್ಚಿಸಲು ಸಹಕರಿಸಬಹುದು. |