ಅಶೋಕ ಶೆಟ್ಟರ
ಗೋಚರ
ಅಶೋಕ ಶೆಟ್ಟರ ಇವರು ೧೯೫೭ ಮಾರ್ಚ ೧೭ರಂದು ಬೆಳಗಾವಿ ಜಿಲ್ಲೆಯ ಸತ್ತಿಗೇರಿ ಗ್ರಾಮದಲ್ಲಿ ಜನಿಸಿದರು. ಸ್ನಾತಕೋತ್ತರ ಪದವಿಧರರಾಗಿ ಪ್ರಾಧ್ಯಾಪಕರಾಗಿದ್ದಾರೆ.
ಸಾಹಿತ್ಯ
[ಬದಲಾಯಿಸಿ]ಕಾವ್ಯ
[ಬದಲಾಯಿಸಿ]- ವಿಶ್ವವಿದ್ಯಾಲಯದ ವಾಚನಾಲಯದೊಳಗೆ
- ಕ್ಷಮಿಸು ತಂದೆ
ಸಂಪಾದನೆ
[ಬದಲಾಯಿಸಿ]- ಕಲಾಪಯಣಿಗರು
- ಮಲೆಕರ್ನಾಟಕದ ಅರಸು ಮನೆತನಗಳು
- Studies in Karnataka History and Culture Vol.IV
- Studies in Karnataka History and Culture Vol.V
ಸ್ವತಂತ್ರ ಕೃತಿಗಳು
[ಬದಲಾಯಿಸಿ]- ಚರಿತ್ರೆ ಸಮಾಜ ಸಾಹಿತ್ಯ
- ಗದ್ಯಂ ಹೃದ್ಯಂ (ಅಂಕಣ ಬರಹಗಳು)
- ಪ್ರಾಚೀನ-ಮಧ್ಯಕಾಲೀನ ಕರ್ನಾಟಕದಲ್ಲಿ ರಾಜ್ಯಪ್ರಭುತ್ವ: ಸಿದ್ಧಾಂತೀಕರಣಗಳ ಪರಾಮರ್ಶೆ.
ಪುರಸ್ಕಾರ
[ಬದಲಾಯಿಸಿ]ಅಶೋಕ ಶೆಟ್ಟರ ಇವರಿಗೆ ೧೯೯೨ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |