ವಿಷಯಕ್ಕೆ ಹೋಗು

ಅವೆಂಜರ್ಸ್: ಇನ್ಫಿನಿಟಿ ವಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅವೆಂಜರ್ಸ್: ಇನ್ಫಿನಿಟಿ ವಾರ್
ನಿರ್ದೇಶನಆ್ಯಂಥೋನಿ ರಸ್ಸೋ ಮತ್ತು ಜೋ ರಸ್ಸೋ
ನಿರ್ಮಾಪಕಕೆಲ್ವಿನ್ ಫೀಜ್
ಆಧಾರಸ್ಟ್ಯಾನ್ ಲೀ ಅವರ ದಿ ಅವೆಂಜರ್ಸ್
ಸಂಗೀತಅಲಾನ್
ಛಾಯಾಗ್ರಹಣಟ್ರೆಂಟ್ ಓಪಲೋಚ್
ಸಂಕಲನ
  • ಜೆಫ್ರಿ ಫೋರ್ಡ್
  • ಮ್ಯಾಥ್ಯೂ ಶ್ಮಿಡ್
ಸ್ಟುಡಿಯೋಮಾರ್ವೆಲ್ ಸ್ಟುಡಿಯೋಸ್
ವಿತರಕರುವಾಲ್ಟ್ ಡಿಸ್ನಿ ಸ್ಟುಡಿಯೋಸ್ ಮೋಷನ್ ಪಿಚ್ಚರ್ಸ್
ಬಿಡುಗಡೆಯಾಗಿದ್ದು
  • April 23, 2018 (2018-04-23) (ಡಾಲ್ಬಿ ಥಿಯೇಟರ್ಸ್)
  • April 27, 2018 (2018-04-27) (ಅಮೆರಿಕ)
ಅವಧಿ149 ನಿಮಿಷಗಳು[]
ದೇಶಅಮೆರಿಕ
ಭಾಷೆಇಂಗ್ಲಿಷ್
ಬಂಡವಾಳ$316–400 ದಶಲಕ್ಷ[][][]
ಬಾಕ್ಸ್ ಆಫೀಸ್$2.048 billion[]

ಅವೆಂಜರ್ಸ್: ಇನ್ಫಿನಿಟಿ ವಾರ್ ಮಾರ್ವೆಲ್ ಸ್ಟುಡಿಯೋಸ್ ನಿರ್ಮಿಸಿದ ಮತ್ತು ವಾಲ್ಟ್ ಡಿಸ್ನಿ ಸ್ಟುಡಿಯೋಸ್ ಮೋಷನ್ ಪಿಕ್ಚರ್ಸ್ನಿಂದ ವಿತರಿಸಲ್ಪಟ್ಟ ಅವೆಂಜರ್ಸ್ ಎಂಬ ಮಾರ್ವೆಲ್ ಕಾಮಿಕ್ಸ್ ಸೂಪರ್ ಹೀ ತಂಡವನ್ನು ಆಧರಿಸಿದ 2018 ಅಮೆರಿಕನ್ ಸೂಪರ್ಹೀರೊ ಚಲನಚಿತ್ರ ಇನ್ಫಿನಿಟಿ ವಾರ್ ಆಗಿದೆ. 2012 ರ ದಿ ಅವೆಂಜರ್ಸ್ ಮತ್ತು 2015 ರ ಅವೆಂಜರ್ಸ್: ಏಜ್ ಆಫ್ ಅಲ್ಟ್ರಾನ್ ಮತ್ತು ಮಾರ್ವೆಲ್ ಸಿನಮ್ಯಾಟಿಕ್ ಯೂನಿವರ್ಸ್ (ಎಂಸಿಯು) ನಲ್ಲಿ ಹತ್ತೊಂಬತ್ತನೇ ಚಿತ್ರದ ಉತ್ತರಭಾಗ. ಚಿತ್ರವನ್ನು ಆಂಟನಿ ಮತ್ತು ಜೋ ರುಸ್ಸೋ ನಿರ್ದೇಶಿಸಿದ್ದು, ಕ್ರಿಸ್ಟೋಫರ್ ಮಾರ್ಕಸ್ ಮತ್ತು ಸ್ಟೀಫನ್ ಮ್ಯಾಕ್ ಫೀಲಿ ಅವರು ಚಿತ್ರಕಥೆ ಬರೆದಿದ್ದಾರೆ. ರಾಬರ್ಟ್ ಡೌನಿ ಜೂ, ಕ್ರಿಸ್ ಹೆಮ್ಸ್ಬವರ್ತ್, ಮಾರ್ಕ್ ರಫೇಲೋ, ಕ್ರಿಸ್ ಇವಾನ್ಸ್, ಸ್ಕಾರ್ಲೆಟ್ ಜೋಹಾನ್ಸನ್, ಬೆನೆಡಿಕ್ಟ್ ಕಂಬರ್ ಬ್ಯಾಚ್, ಡಾನ್ ಚೀಡ್ಲ್, ಟಾಮ್ ಹಾಲಂಡ್, ಚಾಡ್ವಿಕ್ ಬೊಸ್ಮನ್, ಪಾಲ್ ಬೆಟನಿ, ಎಲಿಜಬೆತ್ ಓಲ್ಸೆನ್, ಅಂಥೋನಿ ಮ್ಯಾಕಿ, ಸೆಬಾಸ್ಟಿಯನ್ ಸ್ಟಾನ್, ಡ್ಯಾನಾಯ್ ಗುರಿರಾ, ಲೆಟಿಟಿಯ ರೈಟ್, ಡೇವ್ ಬಟಿಸ್ಟಾ, ಜೋ ಸಲ್ದಾನಾ, ಜೋಶ್ ಬ್ರೋಲಿನ್, ಮತ್ತು ಕ್ರಿಸ್ ಪ್ರ್ಯಾಟ್ ಮುಂತಾದ ತಾರೆಯರ ಬಳಗವಿದೆ. ಚಿತ್ರದಲ್ಲಿ, ಅವೆಂಜರ್ಸ್ ಮತ್ತು ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ ಎಲ್ಲ ಪ್ರಬಲವಾದ ಇನ್ಫಿನಿಟಿ ಸ್ಟೋನ್ಸ್ಗಳನ್ನು ಒಟ್ಟುಗೂಡಿಸದಂತೆ ಥಾನೋಸ್ ನನ್ನು ನಿಲ್ಲಿಸಲು ಪ್ರಯತ್ನಿಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. ಉಲ್ಲೇಖ ದೋಷ: Invalid <ref> tag; no text was provided for refs named BBFC
  2. ಉಲ್ಲೇಖ ದೋಷ: Invalid <ref> tag; no text was provided for refs named DeadlineProfitAnalysis
  3. ಉಲ್ಲೇಖ ದೋಷ: Invalid <ref> tag; no text was provided for refs named ForbesBudget
  4. ಉಲ್ಲೇಖ ದೋಷ: Invalid <ref> tag; no text was provided for refs named VarietyBudget
  5. "Avengers: Infinity War (2018)". Box Office Mojo. Retrieved January 14, 2019.


ಈ ಪುಟವು ಇಂಗ್ಲಿಷ್ ವಿಕಿಪೀಡಿಯದಿಂದ ಅನುವಾದಿಸಲ್ಪಟ್ಟಿದೆ.