ಸ್ಕಾರ್ಲೆಟ್ ಜೋಹಾನ್ಸನ್
ಸ್ಕಾರ್ಲೆಟ್ ಜೋಹಾನ್ಸನ್ | |
---|---|
ಸ್ಕಾರ್ಲೆಟ್ ಜೋಹಾನ್ಸನ್ ೨೦೦೮ರಲ್ಲಿ | |
ಜನನ | ಸ್ಕಾರ್ಲೆಟ್ ಇಂಗ್ರಿಡ್ ಜೋಹಾನ್ಸನ್ ನವೆಂಬರ್ 22, 1984 (ವಯಸ್ಸು 33) ಮ್ಯಾನ್ಹ್ಯಾಟನ್, ನ್ಯೂಯಾರ್ಕ್ ಸಿಟಿ
|
ರಾಷ್ಟ್ರೀಯತೆ |
|
ಉದ್ಯೋಗ |
|
ಸಕ್ರಿಯ ವರ್ಷಗಳು | 1994 ರಿಂದ ಇಂದಿನವರೆಗೆ |
ಜೀವನ ಸಂಗಾತಿ |
|
ಮಕ್ಕಳು | 1 |
ಪ್ರಶಸ್ತಿಗಳು | Full list |
ಸ್ಕಾರ್ಲೆಟ್ ಇಂಗ್ರಿಡ್ ಜೋಹಾನ್ಸನ್ ((/dʒoʊˈhænsən/; ನವೆಂಬರ್ 22, 1984 ರಂದು ಜನನ) ಅಮೆರಿಕಾದ ನಟಿ ಮತ್ತು ಗಾಯಕಿ. ಅವರು 2014 ರಿಂದ 2016 ರವರೆಗೆ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದರು.
ಆರಂಭಿಕ ಜೀವನ[ಬದಲಾಯಿಸಿ]
ಸ್ಕಾರ್ಲೆಟ್ ಜೋಹಾನ್ಸನ್ ನ್ಯೂಯಾರ್ಕ್ ನಗರದ ಮ್ಯಾನ್ಹ್ಯಾಟನ್ನಲ್ಲಿ ಜನಿಸಿದರು. ಅವಳ ತಂದೆ, ಕಾರ್ಸ್ಟೆನ್ ಓಲಾಫ್ ಜೋಹಾನ್ಸನ್, ಡೆನ್ಮಾರ್ಕ್ ನ ಕೋಪನ್ಹ್ಯಾಗನ್ ಮೂಲದ ವಾಸ್ತುಶಿಲ್ಪಿ ಮತ್ತು ತಾಯಿ ನಿರ್ಮಾಪಕಿ ಮೆಲಾನಿ ಸ್ಲೋನ್ ಯಹೂದಿ ಮೂಲದವರು.

ಪ್ಯಾರಿಸ್ನಲ್ಲಿ ಫೆಬ್ರವರಿ 2014 ರ ಸೆಸರ್ ಪ್ರಶಸ್ತಿ ಸಮಾರಂಭದಲ್ಲಿ