ವಿಷಯಕ್ಕೆ ಹೋಗು

ಅವಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Avaya Inc.
ಸಂಸ್ಥೆಯ ಪ್ರಕಾರPrivate
ಸ್ಥಾಪನೆ೨೦೦೦
ಮುಖ್ಯ ಕಾರ್ಯಾಲಯBasking Ridge, New Jersey, United States
ಪ್ರಮುಖ ವ್ಯಕ್ತಿ(ಗಳು)Kevin J. Kennedy CEO
ಉದ್ಯಮTelecommunications
ಉತ್ಪನ್ನBusiness Telecommunications Equipment
ಆದಾಯ$೫.೨೭೯ billion USD (FY೨೦೦೭)
ಮಾಲೀಕ(ರು)TPG Capital and Silver Lake Partners homepage = USA [೧]
Korea한국 [೨]
UK [೩]
Israel [೪]
ಉದ್ಯೋಗಿಗಳು೨೧,೦೦೦

ಅವಯಾ ಇಂಕಾ. ಒಂದು ಖಾಸಗಿ ದೂರಸಂಪರ್ಕವ್ಯವಸ್ಥೆಗಳ ಒದಗಿಸುವ ಕಂಪನಿಯಾಗಿದೆ,ಇದು ಉದ್ಯಮ ವಲಯಕ್ಕೆ ಬೇಕಾಗುವ ನೆಟ್ವರ್ಕ್ ಜಾಲವ್ಯವಸ್ಥೆ,ದೂರವಾಣಿ ಮತ್ತು ಕಾಲ್ ಸೆಂಟರ್ ಗಳಿಗೆ ಅಗತ್ಯ ತಂತ್ರಜ್ಞಾನವನ್ನು ಒದಗಿಸುವಲ್ಲಿ ನಿರತವಾಗಿದೆ. ಈ ಮೊದಲು ಲುಸೆಂಟ್ ಟೆಕ್ನಾಲಜೀಸ್ ನ ಬಿಜೆನೆಸ್ ಕಮ್ಯುನಿಕೇಶನ್ಸ್ ಘಟಕವಾಗಿದ್ದ ಇದರಲ್ಲಿ ೩೪,೦೦೦ ಕೆಲಸಗಾರರಿದ್ದರು.ಇದು ಅಕ್ಟೋಬರ್ ೧,೨೦೦೦ ರಲ್ಲಿ ತನ್ನ ಬೃಹದಾಕಾರಕ್ಕೆ ಮತ್ತೊಂದು ಹೊಸ ರೂಪ ನೀಡಲು ಮುಂದಾಯಿತು. ಈ ಹೊಸ ರೂಪದ ನಂತರ ಅವಯಾ ತನ್ನ ಉತ್ಪಾದನಾ ಘಟಕಗಳನ್ನು ಮತ್ತು ಸಂಪರ್ಕದ ವಹಿವಾಟುಗಳನ್ನು ಮಾರಾಟ ಮಾಡಿತು.ತನ್ನ ಸದ್ಯದ ಕಂಪನಿಗಳ ಉತ್ಪಾದನೆಗಳಿಗೆ ಅದು ಉತ್ತೇಜನ ನೀಡಿತು.ಅದರ ಉತ್ಪಾದನಾ ಗುಂಪಿಗೆ ಸೇರಿದ್ದವೆಂದರೆ-ವಿಸ್ತಾ,ವಿಪಿನೆಟ್,ಕ್ವಿಂಟಸ್ ರೂಟ್ ಸೈನ್ಸ್,ನಿಮ್ ಕ್ಯಾಟ್ ನೆಟ್ವರ್ಕ್ಸ್,ಸ್ಪೆಕ್ಟೆಲ್,ಯುಬಿಕ್ವಿಟಿ ಸಾಫ್ಟ್ ವೇರ್ ಮತ್ತು ಟ್ರ್ಯಾವರ್ಸ್ ನೆಟ್ವರ್ಕ್ಸ್. ವಾಹಿನಿ ಮಾಧ್ಯಮ ಗಳ ಮೂಲಕದ ಮಾರಾಟವು ೯೮% ರಷ್ಟಾದರೆ ನೇರ ಮಾರಾಟ ಪ್ರಮಾಣವು ೫೦% ರಷ್ಟಾಗಿತ್ತು. ಟೆನೊವಿಸ್ ನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಅವಯಾ ತನ್ನ ವಹಿವಾಟನ್ನು ಯುರೊಪಿನಾದ್ಯಂತ ವಿಸ್ತರಿಸಿತು.ಅದಲ್ಲದೇ ಟಾಟಾ ಟೆಲೆಕಾಮ್ ನಲ್ಲಿ ಅಧಿಕ ಪಾಲುದಾರಿಕೆ ಮೂಲಕ ಏಶಿಯಾದಲ್ಲಿ ತನ್ನ ವ್ಯಾಪಾರ ಪ್ರಾರಂಭಿಸಿತು.(ಈಗ ಟಾಟಾ ಟೆಲೆಕಾಮ್ ಅವಯಾ ಗ್ಲೊಬಲ್ ಕನೆಕ್ಟ್ ಎಂಬ ಹೆಸರನ್ನು ಪಡೆದಿದೆ.) ಆಗ ೨೦೦೮ ರಲ್ಲಿ ಒಟ್ಟು ೧೭,೫೦೦ ನೌಕರರಿದ್ದರೆ ಅದರಲ್ಲಿನ ೪೦% ರಷ್ಟು US.ನ ಹೊರಭಾಗದಲ್ಲಿ ಕೆಲಸ ಮಾಡುತ್ತಿದ್ದರು.ಅವಯಾದ ಜಾಗತಿಕ ಪ್ರಧಾನ ಕಚೇರಿಗಳು,ಬಾಸ್ಕಿಂಗ್ ರಿಜೆ,ನಿವ್ ಜರ್ಸಿಯಲ್ಲಿವೆ. ಇಲ್ಲಿ ಕೆವಿನ್ ಜೆ.ಕೆನ್ನಡಿ ಎಂಬುವವರನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯನ್ನಾಗಿ ನೇಮಕ ಮಾಡಲಾಗಿದೆ. ಅವಯಾದ ಹಾರ್ಡ್ ವೇರ್ ಬಳಸಿಕೊಂಡ ಬೆಲ್ ಕೆನಡಾ (BCE),೧೦ ಗಿಗಾಬಿಟ್ ಎತರ್ ನೆಟ್ನೊಂದಿಗೆ ಸೇರಿ ೨೦೧೦ ವಿಂಟರ್ ಒಲಿಂಪಿಕ್ಸ್ ಗೆ ಸಂಪರ್ಕ ಜಾಲದ ನೆಟ್ವರ್ಕ್ ನ್ನು ಒದಗಿಸಿತು.[] ಅಷ್ಟೇ ಅಲ್ಲದೇ ಅವಯಾ ೨೦೦೬ FIFA (ಫೀಫಾ)ವರ್ಲ್ಡ್ ಕಪ್ ಗೆ ಅಧಿಕೃತ ಕನ್ವರ್ಜೆಡ್ ಕಮ್ಯುನಿಕೇಶನ್ಸ್ ಅಂದರೆ ಧ್ವನಿ ನೆರವಿನ ತಂತ್ರಜ್ಞಾನದ ಕಾರ್ಯ ನಿರ್ವಹಿಸಿತು. ಈಗಾಗಲೇ ಈ ಹಿಂದೆ ತನ್ನ ಸಂಪರ್ಕ ಜಾಲದ ಕಮ್ಯುನಿಕೇಶನ್ಸ್ ಸೇವೆಯನ್ನು ೨೦೦೨ FIFA (ಫೀಫಾ) ವರ್ಲ್ಡ್ ಕಪ್ ಮತ್ತು ೨೦೦೩ ರಲ್ಲಿನ ದಿ FIFA ಫೀಫಾ ಉಮೆನ್ಸ್ ವರ್ಲ್ಡ್ ಕಪ್ ಗೂ ಸಂಪರ್ಕ ಸೇವೆ ಒದಗಿಸಿತ್ತು.

ಇತಿಹಾಸ

[ಬದಲಾಯಿಸಿ]

ಕಳೆದ ಆಗಸ್ಟ್ ೨೦೦೦ ರಲ್ಲಿ ಸಂದರ್ಶನಗಳಲ್ಲಿ ವರದಿಯಾದಂತೆ ಅವಯಾ ಕಮ್ಯುನಿಕೇಶನ್ಸ್ ಅಕ್ಟೋಬರ್ ೧,೨೦೦೦ ರಲ್ಲಿ ತನ್ನ ಹೊಸ ರೂಪ ಪಡೆಯುವ ಸೂಚನೆ ನೀಡಿದಿತ್ತು.ಯಾವಾಗ ಯುನಿಫೈಯ್ಡ್ ಕಮ್ಯುನಿಕೇಶನ್ಸ್ ಮತ್ತು ಕಾಲ್ ಸೆಂಟರ್ ವಹಿವಾಟುಗಳು ಲುಸೆಂಟ್ ಎಂಟರ್ ಪ್ರೈಜಿಸ್ ನಿಂದ ಹೊರ ಬಂದವೋ ಆಗ ಈ ಕಾರ್ಯ ಆರಂಭವಾಯಿತು. ಹೆನ್ರಿ ಸ್ಕಕ್ಟ್ ಮಂಡಲಿಯ ಅಧ್ಯಕ್ಷರಾದರು.ಅಲ್ಲದೇ ಮೊದಲ CEO ಕಾರ್ಯನಿರ್ವಹಣಾಧಿಕಾರಿ ಡಾನ್ ಪೀಟರ್ ಸನ್ ಇವರು ಲುಸೆಂಟ್ ನ CFO ಹುದ್ದೆಯಿಂದ ಬಡ್ತಿ ಪಡೆದರು.[] ಅವಯಾ ಮೊದಲ ಬಾರಿಗೆ ಹೊಸ ರೂಪ ಪಡೆದಾಗ ಅದಕ್ಕೆ ವಹಿವಾಟು-ವ್ಯಾಪಾರಿ ಸಂಕೇತ AV ಆಗಿತ್ತು.ಅದಲ್ಲದೇ ಮೊದಲ ಬಾರಿಗೆ $೨೦ ಶೇರ್ ನ್ನು ಸಾರ್ವಜನಿಕವಾಗಿ ಕೊಡಮಾಡಿತು.[] ನಂತರ ೨೦೦೬ ರಲ್ಲಿ ಲುಯಿಸ್ ಡಿ'ಅಂಬ್ರೊಸಿಯೊ ಅವಯಾದ CEO ಮತ್ತು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.[] ತರುವಾಯ ಅಕ್ಟೋಬರ್ ೨೬,೨೦೦೭ ರಲ್ಲಿ ಅವಯಾವನ್ನು ಎರಡು ಖಾಸಗಿ ಶೇರು (ಈಕ್ವಿಟಿ) ಕಂಪನಿಗಳು ಸ್ವಾಧೀನಪಡಿಸಿಕೊಂಡವು.TPG ಕ್ಯಾಪಿಟಲ್ ಮತ್ತು ಸಿಲ್ವರ್ ಲೇಕ್ ಪಾರ್ಟ್ನರ್ಸ್ ಸೇರಿ $೮.೨ಶತಕೋಟಿಗೆ ಪಡೆದುಕೊಂಡವು.[] ಇದರ ಪರಿಣಾಮವಾಗಿ ಅವಯಾವು ಖಾಸಗಿ ಒಡೆತನದಡಿಯ ಕಂಪನಿಯಾಯಿತು.ಆದರೆ ಶೇರು ಮಾರುಕಟ್ಟೆಯಲ್ಲಿ ವಹಿವಾಟು ಮಾಡಲಿಲ್ಲ. ಈ ಕಂಪನಿಗಳು ತಮ್ಮ ಖರೀದಿ ವಹಿವಾಟನ್ನು ನವೆಂಬರ್ ೯,೨೦೦೭ ರಲ್ಲಿ ಪೂರ್ಣಗೊಳಿಸಿದವು.ಅಲ್ಲದೇ ಅವಯಾದ ಶೇರುದಾರರಿಗೆ ಪ್ರತಿ ಶೇರ್ ಗೆ $೧೭.೫೦ ನಂತೆ ಸ್ವಾಧೀನಪಡಿಸಿಕೊಂಡ ಕಂಪನಿಗಳಿಂದ ದರ ನೀಡಲಾಯಿತು.

  • ಅವಯಾ ಕಂಪನಿಯು ಸೆಪ್ಟೆಂಬರ್ ೧೪,೨೦೦೯ ರಲ್ಲಿ ನಾರ್ಟೆಲ್ ಎಂಟರ್ ಪ್ರೈಜ್ ಡಿವಿಜನ್ ನಿಂದ ಮಾರಾಟ ಪ್ರಶಸ್ತಿ ಪಡೆದಿದೆ ಎಂದು ಘೋಷಿಸಲಾಯಿತು. ಅವಯಾ ನಾರ್ಟೆಲ್ ಎಂಟರ್ ಪ್ರೈಜಿಸ್ ನ್ನು ಹರಾಜಿನಲ್ಲಿ $೯೦೦ ದಶಲಕ್ಷ ಗೆ ಬೇಡಿಕೆಯೊಡ್ಡುವಲ್ಲಿ ಯಶಸ್ವಿಯಾಯಿತು.
  • ಡಿಸೆಂಬರ್ ೨೧,೨೦೦೯ ರಲ್ಲಿ ಅವಯಾ ಮತ್ತು ನಾರ್ಟೆಲ್ ಅಧಿಕೃತವಾಗಿ ಮಾರಾಟವನ್ನು ಸ್ಥಗಿತಗೊಳಿಸಿದವು.ಆಗ ಒಟ್ಟು ಅವಯಾದಲ್ಲಿನ ನೌಕರರ ಸಂಖ್ಯೆ ೨೧,೦೦೦ ದಷ್ಟಾಯಿತು.
  • ಮಾರ್ಚ್ ೮,೨೦೧೦ ನಲ್ಲಿ ಅವಯಾ LG-ನಾರ್ಟೆಲ್ ಸಂಭಂಧವನ್ನು ನವೀಕರಿಸಿತು.ತನ್ನ ಅವಯಾ ಡಾಟಾ ಸಾಲ್ಯುಶನ್ಸ್ ಮಾರಾಟವನ್ನು ಕೊರಿಯಾದೊಳಗೆ ಆರಂಭಿಸಿತು.[]

ವೆಸ್ಟರ್ನ್ ಎಲೆಕ್ಟ್ರಿಕ್ ರೂಟ್ಸ್

[ಬದಲಾಯಿಸಿ]

ಅವಯಾ ಲುಸೆಂಟ್ ಟೆಕ್ನಾಲಜಿಯಿಂದ ಹೊಸರೂಪ ಪಡೆದು (ರಚನೆ)ನೇಯ್ಗೆಯಾದ ಇದು ಮೊದಲು ಇದೇ AT&Tಕಂಪನಿಯಿಂದ ಹೊರಬಂದಿತ್ತು.ಹೀಗಿದ್ದರೂ ಅವಯಾ ತನ್ನ ಜನಪ್ರಿಯ ಟೆಲೆಫೋನ್ ವಹಿವಾಟನ್ನು ದೂರ ಸಂಪರ್ಕ ವಲಯದಲ್ಲಿ ಉತ್ತಮಗೊಳಿಸಿಕೊಳ್ಳುತ್ತಿತ್ತು.ಆಗ ಬೆಲ್ ಸಿಸ್ಟೆಮ್ ನ ಸುಗ್ಗಿಯ ಕಾಲದಲ್ಲಿ ಕೂಡಾ ತನ್ನ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ಪಡೆದಿತ್ತು.ಅದರಲ್ಲಿ ೨೫೫೪ ವಾಲ್ ಫೋನ್ ಮತ್ತು ೨೫೦೦ ಡೆಸ್ಕ್ ಫೋನ್ ಗಳ ಸರಣಿಯನ್ನು ಹೊಂದಿತ್ತು.ಇವೆರಡೂ ಜನಪ್ರಿಯ ವೆಸ್ಟರ್ನ್ ಎಲೆಕ್ಟ್ರಿಕ್ ಮಾದರಿಯವಾಗಿದ್ದವು.[] ಅವಯಾದ ಟೆಲೆಫೋನ್ ಉತ್ಪಾದನೆ ಸ್ಥಳವಾದ ಶ್ರೆವೆಪೊರ್ಟ್ ವರ್ಕ್ಸ್ ಈ ಹಿಂದೆ ವೆಸ್ಟರ್ನ್ ಎಲ್ಕ್ಟ್ರಿಕ್ ನ ಪೇ ಫೋನ್ ಸ್ಥಾವರವನ್ನು ಹೊಂದಿತ್ತು,ಇದನ್ನು ೨೦೦೧ ರಲ್ಲಿ ಸ್ಥಗಿತಗೊಳಿಸಲಾಯಿತು. ಅವಯಾದ ಎಲ್ಲ ಟೆಲೆಫೋನ್ ಗಳನ್ನು U.S.ನ ಹೊರಭಾಗದಲ್ಲಿರುವ ಗುತ್ತಿಗೆ ಉತ್ಪಾದಕರಿಂದ ಮಾಡಿಸಲಾಗುತ್ತದೆ,ಉದಾಹರಣೆಗೆ ಸಿಲೆಸ್ಟಿಕಾ ಕಂಪನಿಯನ್ನು ಹೆಸರಿಸಬಹುದಾಗಿದೆ, ಸದ್ಯದ ಹೆಚ್ಚಿನ ಉತ್ಪಾದನೆಗಳ ಜನಪ್ರಿಯತೆ ಗೆ ಅದು ಈ ಹಿಂದೆ AT&T ಮಾಡಿದ AT&T ನೆಟ್ವರ್ಕ್ ಸಿಸ್ಟೆಮ್ಸ್ ನ ಉತ್ತಮ ಹಿನ್ನಲೆಯೇ ಕಾರಣವಾಗಿದೆ.[]

ಉತ್ಪನ್ನಗಳು

[ಬದಲಾಯಿಸಿ]
  • ಕಮ್ಯುನಿಕೇಶನ್ ಮ್ಯಾನೇಜರ್ (CM)
  • IP ಆಫೀಸ್, ಉನ್ನತ ಫಲಿತಾಂಶದ ಹೈಬ್ರೀಡ್ ಕೀ/PBXಮತ್ತು ಡಿಜಿಟಲ್/IP ಇದು ಟೆಲೆಫೋನ್ ಪದ್ದತಿ ಮೇಲೆ ಆಧಾರಿತವಾಗಿದೆ.
  • ಪಾರ್ಟ್ನರ್ ಅಡ್ವಾನ್ಸ್ಡ್ ಕಮ್ಯುನಿಕೇಶನ್ಸ್ ಸಿಸ್ಟೆಮ್ (ACS), ಕೀ ಮೂಲದ ಟೆಲೆಫೋನ್ ಸಿಸ್ಟೆಮ್
  • ಯುನಿಫೈಯ್ಡ್ ಮೆಸೇಜಿಂಗ್ (ಸಮೂಹ ಸಂದೇಶ ರವಾನೆ ವ್ಯವಸ್ಥೆ)
  • EC೫೦೦ (ಸೆಲ್ಲ್ಯುಲರ್ ನ ವಿಸ್ತೃತ ಉತ್ಪನ್ನ)
  • ೧೬೦೦ ಮತ್ತು ೯೬೦೦ IP ಡೆಸ್ಕ್ ಫೋನ್ಸ್
  • ೧೬CC, ಒಂದು IP ಮೂಲದ ಕಾಲ್ ಸೆಂಟರ್ ಟೆಲೆಫೋನ್ ,ಇದು ಕಾಲ್ ಮಾಸ್ಟರ್ ಟೆಲಿಫೋನ್ ಲೈನ್ ನನ್ನು ಹಿಂದೆ ಸರಿಸಿ ಮುಂದೆ ಬಂದಿದ್ದು.
  • ೨೪೦೦ DCP ಟೆಲಿಫೋನ್ಸ್
  • ೨೫೦೦ ಮೂಲದ ಟೆಲಿಫೋನ್ಸ್ (ಅವಯಾದ ಟೆಲಿಫೋನ್ ಉಪಕರಣಗಳಿಂದ ಸಿದ್ದಪಡಿಸಿದ ಹಿಂದಿನವರ ಉತ್ಪನ್ನ)
  • ೪೬೦೦ IP ಟೆಲಿಫೋನ್ಸ್

ನಾರ್ಟೆಲ್ ನಿಂದ ಸ್ವಾಧೀನಪಡಿಸಿಕೊಂಡ ಉತ್ಪನ್ನಗಳು

[ಬದಲಾಯಿಸಿ]

ನಾರ್ಟೆಲ್ ನ ಜನಪ್ರಿಯತೆ ಯನ್ನು ಉಳಿಸಲು ಅದರ ಸಮಗ್ರತೆ ಕಾಪಾಡಲು ಅದರ ಆಸ್ತಿಪಾಸ್ತಿಗಳ ರಕ್ಷಣೆಗೆ ೬ ವರ್ಷಗಳ ಭರವಸೆ ನೀಡಲಾಯಿತು.[][೧೦][೧೧][೧೨]

ಟೆಲಿಫೋನ್ ಸಿಸ್ಟೆಮ್ಸ್ ಟೆಲಿಫೋನ್ಸ್ ಸೆಟ್ ಗಳು ಮತ್ತು ಉತ್ಪನ್ನಗಳು ದೊರೆವ ಜಾಗ LAN ಮತ್ತುMAN ಉಪಕರಣ
ಅಳವಡಿಕೆ ಸರ್ವರ್ ೫೨೦೦ ಮತ್ತುಅಳವಡಿಕೆ ಸರ್ವರ್ ೫೩೦೦ (AS೫೩೦೦) IP ಫೋನ್ ೧೧೪೦E ಬೇಸ್ಟಾಕ್ ಮತ್ತು ERS (ಈತರ್ ನೆಟ್ ರೂಟಿಂಗ್ ಸ್ವಿಚ್), ಇರ್ವಹಿಸುವ ನೆಟ್ವರ್ಕ್ ಸ್ವಿಚಿಸ್ ಗಳೆಲ್ಲ ಇವುಗಳಿಗಾಗಿ:ಈತರ್ ನೆಟ್; ERS-೮೬೦೦, ERS-೮೩೦೦, ERS-೫೬೦೦, ERS-೫೫೦೦, ERS-೪೫೦೦, ERS-೨೫೦೦, VSP ೯೦೦೦
CS-೧೦೦೦/ಮೆರಿಡಿಯನ್ ೧ ಮಧ್ಯಮ-ದಿಂದ-ದೊಡ್ಡ-ಗಾತ್ರ PBX
SCS (ಸಾಫ್ಟ್ ವೇರ್ ಕಮ್ಯುನಿಕೇಶನ್ ಸಿಸ್ಟೆಮ್) [ಕಮರ್ಸಿಯಲ್ ವರ್ಸನ್ ಆಫ್ ಸಿಪೆಕ್ಸೆಕ್ಸ್ ಮುಕ್ತ-ಮೂಲಶಕ್ತಿಯ ಯೋಜನೆ][೧೩] ಸೆಕ್ಯುವರ್ ನೆಟ್ವರ್ಕ್ ಎಕ್ಸೆಸ್ (ಸ್ವಿಚ್ ಅಂಡ್ ಸಾಫ್ಟ್ ವೇರ್)
ಕಮ್ಯುನಿಕೇಶನ್ ಸರ್ವರ್ಸ್, ಮಧ್ಯಮ-ದಿಂದ-ದೊಡ್ಡ-ಗಾತ್ರ VoIP PBX ಸಿಸ್ಟೆಮ್ಸ್; CS೨೧೦೦, CS೧೫೦೦, CS೧೦೦೦ IP ಫೋನ್ ೧೧೨೦E
ರೂಟರ್ಸ್ ಸಾಫ್ಟ್‌ವೇರ್ IVR
ಸೆಕ್ಯುವರ್ ರೂಟರ್ ೧೦೦೦ ಸಿಸ್ಟೆಮ್ಸ್; SR೧೦೦೪, SR೧೦೦೨, SR೧೦೦೧S, SR೧೦೦೧ ವಿಜವಲೈಜೇಶನ್ ಅಪ್ರ್ಫಾರ್ಮನನ್ಸ್ & ಫಾಲ್ಟ್ ಮ್ಯಾನೇಜರ್ (VPFM) ಮೆಡಿಯಾ ಪ್ರೊಸೆಸಿಂಗ್ ಸರ್ವರ್
ಸೆಕ್ಯುವರ್ ರೂಟರ್ ೩೧೨೦ ಎಂಟರ್ ಪ್ರೈಜ್ ಸ್ವಿಚ್ ಮ್ಯಾನೇಜರ್ ಸ್ಪೀಚ್ ಸರ್ವರ್
ಸೆಕ್ಯುವರ್ ರೂಟರ್ಸ್ ೪೧೩೪ ಫೈಲ್ ಆಂಡ್ ಇನ್ವೆಂಟರಿ ಮ್ಯಾನೇಜರ್ ಇಂಟರ್ ಆಕ್ಟಿವ್ ಕಮ್ಯುನಿಕೇಶನ್ಸ್ ಪೊರ್ಟಲ್ (ಸಾಫ್ಟ್-IVR)
ಸೆಕ್ಯುವರ್ ರೂಟರ್ಸ್ ೨೩೩೦ ಮಲ್ಟಿ-ಲಿಂಕ್ ಟ್ರಂಕಿಂಗ್ ಮ್ಯಾನೇಜರ್
ಸೆಕ್ಯುವರ್ ರೂಟರ್ ೮೦೦೦ ಸಿಸ್ಟೆಮ್ಸ್; SR೮೦೦೨, SR೮೦೦೪, SR೮೦೦೮, SR೮೦೧೨ ಮಲ್ಟಿ ಕಾಸ್ಟ್ ಮ್ಯಾನೇಜರ್
VPN ರೂಟರ್ಸ್; ೧೭೫೦, ೨೭೦೦, ೨೭೫೦, ೫೦೦೦ ರೂಟಿಂಗ್ ಮ್ಯನೇಜರ್
ಸೆಕ್ಯುರಿಟಿ ಮ್ಯಾನೇಜರ್
VLAN ಮ್ಯಾನೇಜರ್
ಯುನಿಫೈಯ್ಡ್ ಕಮ್ಯುನಿಕೇಶನ್ಸ್ ಮ್ಯಾನೇಜಮೆಂಟ್

HCL ತಂತ್ರಜ್ಞಾನಗಳು

[ಬದಲಾಯಿಸಿ]
  • ಆಡಿಕ್ಸ್, ಮತ್ತು ಇನ್ನಿತರ ವಯಿಸ್ ಮೆಸೇಜಿಂಗ್ ಪ್ಲಾಟ್ ಫಾರ್ಮ್ಸ್
  • ಔರಾ, ರಿಯಲ್ ಟೈಮ್ ಮಲ್ಟಿ ಮಿಡಿಯಾ ಎಂಟರ್ ಪ್ರೈಜ್ ಕಮ್ಯುನಿಕೇಶನ್ಸ್ ನ ಒಂದು ಜಾಗೆ[೧೪]
  • ವನ್-X, ವೆಬ್-ಮೂಲದಯುನಿಫೈಯ್ಡ್ ಕಮ್ಯುನಿಕೇಶನ್ಸ್
  • ಡಿಜಿಟಲ್ ಕಮ್ಯುನಿಕೇಶನ್ಸ್ ಪ್ರೊಟೊಕೊಲ್ (DCP), ಪ್ರೊಪರೈಟರಿ ಪ್ರೊಟೊಕೊಲ್ಡೆಫಿನಿಟಿ/CM ಸಿಸ್ಟೆಮ್ಸ್

ನಾರ್ಟೆಲ್ ನಿಂದ ಸ್ವಾಧೀನಪಡಿಸಿಕೊಂಡ ತಂತ್ರಜ್ಞಾನಗಳು

[ಬದಲಾಯಿಸಿ]
  • ಅಗೈಲ್ ಕಮ್ಯುನಿಕೇಶನ್ ಎನ್ವೈಯರ್ಮೆಂಟ್
  • ಅಟೊ ಡಿಟೆಕ್ಷನ್ ಅಟೊ ಕಾನ್ ಫಿಗರೇಶನ್
  • ಅಟೊ ಯುನಿಟ್ ರಿಪ್ಲೇಸ್ ಮೆಂಟ್
  • ಫಾಸ್ಟ್ ಸ್ಟ್ಯಾಕಿಂಗ್
  • ಡಿಸ್ಕವರಿ ಪ್ರೊಟೊಕೊಲ್
  • MLT ಎಂಎಲ್ ಟಿ
  • DMLT ಡಿಎಂಎಲ್ ಟಿ
  • SMLT ಎಸ್ ಎಂಎಲ್ ಟಿ
  • DSMLT ಡಿಎಸ್ಎಂಎಲ್ ಟಿ
  • RSMLT ಆರ್ ಎಸ್ಎಂಎಲ್ ಟಿ
  • IST ಐಎಸ್ ಟಿ
  • ಸಿಂಪಲ್ ಲೂಪ್ ಪ್ರೆವೆನ್ಶನ್ ಪ್ರೊಟಿಕೊಲ್
  • PBT ಪಿಬಿಟಿ
  • PBB ಪಿಬಿಬಿ
  • UNIStim ಯುನಿಸ್ಟಿಮ್
  • VLACP ವಿಎಲ್ ಎಸಿಪಿ

ಅವಧಿ ಮೀರಿದ ಉತ್ಪನ್ನಗಳು

[ಬದಲಾಯಿಸಿ]
  • ಮೆರ್ಲಿನ್ ಲೈನ್:ಮೆರ್ಲಿನ್ ಕ್ಲಾಸಿಕ್, ಮೆರ್ಲಿನ್ ಲೆಜೆಂಡ್, ಮೆರ್ಲಿನ್ ಮ್ಯಾಜಿಕ್ಸ್
  • ಸಿಸ್ಟೆಮ್೮೫, ಸಿಸ್ಟೆಮ್೭೫, ಅವಯಾ ಡೆಫನಿಟಿ ಇದರಲ್ಲಿ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಒಳಗೊಂಡಿದೆ.
  • ಸಿಸ್ಟೆಮ್ ೨೫ (ಇದು ಮೆರ್ಲಿನ್ ಸಿಸ್ಟೆಮ್ ನ ಕೋಡ್ ಮೇಲೆ ಆಧಾರಿತ)
  • ಕಾಲ್ ಮಾಸ್ಟರ್, ಕಾಲ್ ಸೆಂಟರ್ ನ ಟೆಲಿಫೋನ್ ಲ್ಲಿನ ಅಧಿಕ ಬೇಡಿಕೆಗನುಗುಣವಾಗಿ ಹೊಸ ಟರ್ಮಿನಲ್ ವಿಧಾನ ಧ್ವನಿ ಗ್ರಾಹ್ಯದ ಪದ್ದತಿಯ ಅಳವಡಿಕೆ ೧೯೮೦-೧೯೯೦ ರ ಮಧ್ಯ ಈ ಕಾಲ್ ಮಾಸ್ಟರ್ ವಿನ್ಯಾಸವನ್ನು ಒಂದು ಚಟುವಟಿಕೆಯಲ್ಲಿ ನಿರತ ಕಚೇರಿಯ ಟೆಲಿಫೋನಿನಂತೆಯೇ ಇದನ್ನು ಸಿದ್ದಪಡಿಸಲಾಗಿದೆ.ಕೆಲ ದಶಕಗಳ ಹಿಂದೆ ಇದನ್ನು ಕಾಲ್ ಡೈರೆಕ್ಟರ್ ಎಂದು ಕರೆಯಲಾಗುತಿತ್ತು.
  • ಡೈಮನ್ಶನ್, ಹಾರಿಝೋನ್, ಇದು ೨೦೦೦ ದ ಮುಂಚೆಯೇ ಲುಸೆಂಟ್ ನೇತೃತ್ವದಲ್ಲಿ ಸ್ಥಗಿತಗೊಂಡು, ಅದರೊಂದಿಗೆ Y೨K ಬಗ್ ನ್ನೂ ಬಾಕಿ ಉಳಿಸಿಕೊಂಡಿದೆ.
  • ಕೊಮ್ ಕೆಯ್ (ಇದೊಂದು KSU ಲೆಸ್ ಟೆಲಿಫೋನ್ ಸಿಸ್ಟೆಮ್ ಆಗಿದ್ದು ನಂತರ ಮೆರ್ಲಿನ್ ಅಂಡ್ ಪಾರ್ಟ್ನರ್ಸ್ ಸಿಸ್ಟೆಮ್ಸ್ ಆಗಿ ಬದಲಾಯಿತು).
  • ಪಾರ್ಟ್ನರ್ ಲೈನ್ ಲೈನ್: ಪಾರ್ಟ್ನರ್ ,ಪಾರ್ಟ್ನರ್ ಪ್ಲಸ್, ಪಾರ್ಟ್ನರ್ II,ಪಾರ್ಟ್ನರ್ ACS ( ನವೆಂಬರ್ ೮, ೨೦೧೦ ರ ವರೆಗೆ)

ಉತ್ಪಾದನಾ ವಿಶೇಷತೆ

[ಬದಲಾಯಿಸಿ]

ಕಾಲ್ ನೊಂದಣಿ/ಉಲ್ಲೇಖ

[ಬದಲಾಯಿಸಿ]

ಇವನ್ನೂ ನೋಡಿ

[ಬದಲಾಯಿಸಿ]
  • ನಾರ್ಟೆಲ್
  • LG-ನಾರ್ಟೆಲ್
  • ಅವಯಾ ಗವರ್ನ್ಮೆಂಟ್ ಸಾಲ್ಯುಶನ್ಸ್

ಉಲ್ಲೇಖಗಳು

[ಬದಲಾಯಿಸಿ]
  1. Tim Greene. "Avaya hopes for gold in running the Olympic network". NetworkWorld. Archived from the original on 13 ಜೂನ್ 2011. Retrieved 16 Feb 2010.
  2. David Rohd (July 3, 2000). "Lucent spinoff Avaya plays to its strength". IDG Network World Inc.: 68. ISSN 0887-7661. {{cite journal}}: Cite journal requires |journal= (help)
  3. Brian P. Kenstout (August 2001). "Lucent's Kids Grow up Fast". Kiplinger Washington Editors, Inc.: 116. ISSN 1528-9729. {{cite journal}}: Cite journal requires |journal= (help)
  4. ಅವಯಾ CEO ಸ್ಟೆಪ್ಸ್ ಡೌನ್
  5. ಇನ್ವೆಸ್ಟ್ ಮೆಂಟ್ ಫರ್ಮ್ಸ್ ಪಿಕ್ ಅಪ್ ಅವಯಾ ಫಾರ್ $8.2 ಬಿಲಿಯನ್
  6. "ಅವಯಾ ರಿನಿವ್ಸ್ ಕೊಲ್ಯಾಬ್ರೇಶನ್ ಉಯಿತ್ LG-ನಾರ್ಟೈಲ್ ಫಾರ್ ಡಾಟಾ ಬಿಜಿನೆಸ್ ಇನ್ ಕೊರಿಯಾ". Archived from the original on 2010-07-25. Retrieved 2010-11-08.
  7. ಅವಯಾ ಎಕ್ಸ್ ಪಾಂಡ್ಸ್ ಮೊಬೈಲ್ ಕ್ಯಾಪೆಬೆಲಿಟೀಸ್
  8. "ಅವಯಾ ಗ್ಲೊಬಲ್ ಕನೆಕ್ಟ್ ಇನ್ ಪ್ಯಾಕ್ಟ್ ಉಯಿತ್ TCCS". Archived from the original on 2009-05-28. Retrieved 2010-11-08.
  9. "Avaya Announces Nortel Integration Road Map: Nortel Customers Protected, Nortel Channel Embraced". the Lippis Report. Archived from the original on 22 ಫೆಬ್ರವರಿ 2010. Retrieved 19 Feb 2010.
  10. ಅವಯಾ ಡಾಟಾ ನೆಟ್ವರಿಕಿಂಗ್
  11. "ಅವಯಾ ರಿನಿವ್ಸ್ ಕೊಲ್ಯಾಬರೇಶನ್ ಉಯಿತ್ LG-ನಾರ್ಟೆಲ್ ಫಾರ್ ಡಾಟಾ ಬಿಜಿನೆಸ್ ಇನ್ ಕೊರಿಯಾ". Archived from the original on 2010-07-25. Retrieved 2010-11-08.
  12. ಅವಯಾ ಅಡಾಪ್ಶನ್ ಆಫ್ ನಾರ್ಟೆಲ್ ಡಾಟಾ ಪ್ರಾಡಕ್ಟ್ಸ್ ಇನ್ ಕ್ರೀಜಿಸ್ ಕಾಂಪಿಟಿಶನ್ ಉಯಿತ್ Cisco
  13. "Delivering on the Promise of UC". Nortel. Retrieved Feb 16 2010. {{cite web}}: Check date values in: |accessdate= (help)
  14. "Avaya Launches New Customer Service and Collaboration Applications". UCStrategies.com. 2010-07-21. Archived from the original on 2010-09-23.

ಬಾಹ್ಯ ಕೊಂಡಿಗಳು

[ಬದಲಾಯಿಸಿ]
ಬಿಸಿನೆಸ್ ಡಾಟಾ
[ಬದಲಾಯಿಸಿ]
"https://kn.wikipedia.org/w/index.php?title=ಅವಯಾ&oldid=1201552" ಇಂದ ಪಡೆಯಲ್ಪಟ್ಟಿದೆ