ಅವಚರು
ಗೋಚರ
ಅವಚರು ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:
- ಒಬ್ಬ ವ್ಯಕ್ತಿಗೆ ಮಾಡುವಂಥದ್ದು ನಿರ್ದಿಷ್ಟವಾಗಿ ಏನೂ ಉಳಿದಿರದಿದ್ದಾಗ, ಅವನಿಗೆ ಅಥವಾ ಅವಳಿಗೆ ಸುತ್ತಮುತ್ತಿನದರಲ್ಲಿ ಆಸಕ್ತಿ ಇಲ್ಲದಿದ್ದಾಗ, ದಿನ ಅಥವಾ ಅವಧಿ ನೀರಸ ಅಥವಾ ಕಿರಿಕಿರಿಯಾಗಿ ಅನಿಸಿದಾಗ ಅನುಭವವಾಗುವ ಒಂದು ಭಾವನಾತ್ಮಕ ಅಥವಾ ಮಾನಸಿಕ ಸ್ಥಿತಿಯಾದ ಬೇಸರ
- ಮನನೋಯಿಸುವ, ಅಸಹ್ಯಕರ, ಅಥವಾ ಅಹಿತಕರವೆಂದು ಪರಿಗಣಿಸಲಾದ ಯಾವುದಕ್ಕಾದರೂ ಒಂದು ಭಾವನಾತ್ಮಕ ಪ್ರತಿಕ್ರಿಯೆಯಾದ ಜುಗುಪ್ಸೆ