ಅವಕಾಶ ಅಪಾರ

ವಿಕಿಪೀಡಿಯ ಇಂದ
Jump to navigation Jump to search
ಅವಕಾಶ ಅಪಾರ
cover
ಲೇಖಕರುಟಿ ಜಿ ಶ್ರೀನಿಧಿ
ದೇಶಭಾರತ
ಭಾಷೆಕನ್ನಡ
ಪ್ರಕಟವಾದ ದಿನಾಂಕ
೨೦೦೮

ಅವಕಾಶ ಅಪಾರ - ೨೦೦೮ರಲ್ಲಿ ಪ್ರಕಟವಾದ ಪುಸ್ತಕ. ಲೇಖಕರು ಟಿ ಜಿ ಶ್ರೀನಿಧಿ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಬಗ್ಗೆ ವಿಜಯ ಕರ್ನಾಟಕದ 'ಉದ್ಯೋಗ ವಿಜಯ' ಪುರವಣಿಗೆ ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ ಇದು. ಒಟ್ಟು ಮೂವತ್ತಾರು ಲೇಖನಗಳಿರುವ ಈ ಪುಸ್ತಕಕ್ಕೆ ಡಾ. ಯು. ಬಿ. ಪವನಜರ ಮುನ್ನುಡಿ ಇದೆ. ಯಂತ್ರಮಾನವ ಅಥವಾ ರೋಬಾಟ್‌ಗಳ ಕಲ್ಪನೆ ಬಹಳ ಹಿಂದಿನಿಂದಲೂ ನಮ್ಮಲ್ಲಿ ಮುಗಿಯದ ಕುತೂಹಲವನ್ನು ಮೂಡಿಸುತ್ತ ಬಂದಿದೆ. ಸೆಕ್ಯೂರಿಟಿ ಗಾರ್ಡ್‌ನಂತೆ ಕೆಲಸಮಾಡುವ ರೋಬಾಟ್, ನಾಯಿಯಂತೆ ವರ್ತಿಸುವ ರೋಬಾಟ್, ಡ್ಯಾನ್ಸ್ ಮಾಡುವ ರೋಬಾಟ್ – ಹೀಗೆ ವಿವಿಧ ಬಗೆಯ ರೋಬಾಟ್‌ಗಳು ಸದಾ ನಮ್ಮ ಕುತೂಹಲಕ್ಕೆ ಗ್ರಾಸವಾಗುತ್ತಲೇ ಇರುತ್ತವೆ.

ಹೆಚ್ಚಿನ ಓದು[ಬದಲಾಯಿಸಿ]