ಅಲ್ ಗಂಹರಿಯಾ
ಗೋಚರ
ಕೈರೊ ನಗರದಿಂದ ಪ್ರಕಟವಾಗುವ ಅರಬ್ಬಿ ದಿನಪತ್ರಿಕೆ. ಈ ಮಾತಿಗೆಗಣರಾಜ್ಯ ಪ್ರಭುತ್ವ ಎಂಬ ಹೆಸರಿದೆ. ಪ್ರಸಾರ ಒಂದು ಲಕ್ಷ ಪ್ರತಿಗೂ ಮೀರಿತ್ತು. ಪ್ರಧಾನ ಸಂಪಾದಕರನ್ನು ಈಜಿಪ್ಟಿನ ರಾಷ್ಟ್ರಾಧ್ಯಕ್ಷರೇ ನೇಮಕಮಾಡುತ್ತಾರೆ. ಅಭಿಪ್ರಾಯಗಳು ಸ್ವತಂತ್ರವಾದರೂ ಪತ್ರಿಕೆ ಸರ್ಕಾರಕ್ಕೆ ಸಂಪುರ್ಣ ಬೆಂಬಲ ಕೊಡುತ್ತದೆ. ರಾಷ್ಟ್ರೀಕೃತ ಪತ್ರಿಕೆಗಳಲ್ಲಿ ಒಂದಾದ ಇದು ತನಗೆ ಬಂದ ಲಾಭದಲ್ಲಿ ಅರ್ಧದಷ್ಟನ್ನು ತನ್ನಲ್ಲಿ ಕೆಲಸ ಮಾಡುವವರಿಗೆ ಹಂಚಿ, ಉಳಿದರ್ಧವನ್ನು ಪತ್ರಿಕೆಯ ಬೆಳೆವಣಿಗೆಗೆ ಉಪಯೋಗಿಸುತ್ತದೆ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: