ಅಲ್‍ಬ್ರೆಕ್ಟ್ ಡ್ಯೂರೆರ್
ಗೋಚರ
ಅಲ್‍ಬ್ರೆಕ್ಟ್ ಡ್ಯೂರೆರ್ | |
ಅಲ್‍ಬ್ರೆಕ್ಟ್ ಡ್ಯೂರೆರ್‍ನ ಸ್ವಚಿತ್ರ (೧೫೦೦) | |
ಹುಟ್ಟು | ನ್ಯೂರೆಂಬರ್ಗ್, ಪವಿತ್ರ ರೋಮನ್ ಸಾಮ್ರಾಜ್ಯ | ೨೧ ಮೇ ೧೪೭೧
ಸಾವು | 6 April 1528 ನ್ಯೂರೆಂಬರ್ಗ್, ಪವಿತ್ರ ರೋಮನ್ ಸಾಮ್ರಾಜ್ಯ | (aged 56)
ರಾಷ್ಟ್ರೀಯತೆ | ಜರ್ಮನ್ |
ಕ್ಷೇತ್ರ | ಮುದ್ರಣ ಕಲೆ, ವರ್ಣಚಿತ್ರಕಲೆ |
ಕೃತಿಗಳು | ನೈಟ್, ಡೆತ್ ಅಂಡ್ ಡೆವಿಲ್ (೧೫೧೩) ಸೆಂಟ್ ಜೆರೋಮ್ ಇನ್ ಹಿಸ್ ಸ್ಟಡಿ (೧೫೧೪) ಮೆಲೆನ್ಕೊಲಿಯ (೧೫೧೪) ಡ್ಯೂರೆರ್ಸ್ ರೈನೊಸೆರಸ್ (೧೫೧೫) |
ಅಲ್‍ಬ್ರೆಕ್ಟ್ ಡ್ಯೂರೆರ್ ( ೨೧ ಮೇ ೧೪೭೧ – ೬ ಏಪ್ರಿಲ್ ೧೫೨೮)[೧] ಒಬ್ಬ ಜರ್ಮನ್ ವರ್ಣಚಿತ್ರಕಾರ, ಕೆತ್ತನೆಕಾರ, ಮುದ್ರಣಕಾರ, ಗಣಿತಶಾಸ್ತ್ರಜ್ಞ, ಮತ್ತು ಸಿದ್ಧಾಂತಿ. ಈತ ನ್ಯೂರೆಂಬರ್ಗ್‍ನಲ್ಲಿ ಜನಿಸಿದನು. ಇವರ ಪೋಷಕರಿಗೆ ಕನಿಷ್ಟ ಹದಿನಾಲ್ಕು ಮಕ್ಕಳಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ Mueller, Peter O. (1993) Substantiv-Derivation in Den Schriften Albrecht Durers, Walter de Gruyter. ISBN 3-11-012815-2.