ವಿಷಯಕ್ಕೆ ಹೋಗು

ಅಲ್ಲಾಳಸಂದ್ರ ಶಿಲಾಶಾಸನಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಂಗಳೂರಿನ ಯಲಹಂಕ ಹೋಬಳಿಯ ಅಲ್ಲಾಳಸಂದ್ರ ಪ್ರದೇಶದಲ್ಲಿ ನಾಲ್ಕು ಶಿಲಾಶಾಸನಗಳು ದಾಖಲಾಗಿವೆ. ಅವುಗಳಲ್ಲಿ ಮೂರು ಕನ್ನಡ ಭಾಷೆ ಮತ್ತು ಲಿಪಿಯಲ್ಲಿವೆ ಹಾಗೂ ಒಂದು ಶಾಸನವು ಕನ್ನಡ ಮತ್ತು ತಮಿಳು ಲಿಪಿಯಲ್ಲಿದೆ. ಈ ನಾಲ್ಕರಲ್ಲಿ ಮೂರು ಶಾಸನಗಳು ಮಾತ್ರ ಎಪಿಗ್ರಾಫಿಯ ಕರ್ನಾಟಿಕ ಗ್ರಂಥದಲ್ಲಿ BN 30, 31, 32 ಕ್ರಮಸಂಖ್ಯೆಯಡಿ ದಾಖಲಾಗಿವೆ. ಪ್ರಸ್ತುತ BN 31 ಮತ್ತು 32 ಸಂಖ್ಯೆಯ ಶಾಸನಗಳು ಪತ್ತೆಯಾಗಿಲ್ಲ.

ಶಾಸನ ೧

[ಬದಲಾಯಿಸಿ]
ಅಲ್ಲಾಳಸಂದ್ರ ಶಾಸನ

ಎಪಿಗ್ರಾಫಿಯ ಕರ್ನಾಟಿಕ ಗ್ರಂಥದಲ್ಲಿ BN30 ಸಂಖ್ಯೆಯಡಿ ದಾಖಲಾಗಿರುವ ವಿವರಗಳು ಹೀಗಿವೆ:[]

ಇದು ಕ್ರಿ.ಶ. ೧೫೪೪ ನೇ ಇಸವಿಯ ಮರಾಠರ ರಾಜ ವಿಠ್ಠಲೇಶ್ವರದೇವನ ಆಳ್ವಿಕೆಯ ಕಾಲದ್ದಾಗಿದೆ. ಇದರಲ್ಲಿ ಜಕ್ಕೂರಿನ ಅಲ್ಲಾಳನಾಥ ದೇವರಿಗೆ ಅಲ್ಲಾಳಸಂದ್ರ ಗ್ರಾಮವನ್ನು ಕೊಟ್ಟಿದುದರೆ ಬಗ್ಗೆ ಬರೆಯಲಾಗಿದೆ.[]

ಅದೇ ಹೋಬಳಿ ಅಲ್ಲಾಳಸಂದ್ರ ಗ್ರಾಮದ ಊರುಬಾಗಿಲಬಳಿ ಉತ್ತರ ಕಡೆ ನಟ್ಟರುವ ಕಲ್ಲು. ಪ್ರಮಾಣ 5' x 2'3"

1.   ಸ್ವಸ್ತಿಶ್ರೀಜಯಾಭ್ಯುದಯಸಾಲಿವಾಹನಸ
2.   ಕವರುಷ ೧೪೯೨ನೆಯಕ್ರೋಧಿಸಂವತ್ಸರದ
3.   ಮಾರ್ಗ್ಗಸಿರಶು೫ಲುಶ್ರೀಮಂನುಮಹಾ
4.   ರಾಜಾಧಿರಾಜರಾಜವರಮೇಶ್ವರಶ್ರೀವೀರ
5.   ಪ್ರತಾವಶೀವೀರಸಸದಾಸಿವರಾಯರುಪ್ರಿ
6.   ಧ್ವೀರಾಜ್ಯಂಗೆಉತ್ತಂಯಿರಲುಶ್ರೀ
7.   ಮಂನ್‍ಮಹಾಮಂಡಲೇಶ್ಯರಶ್ರೀ
8.   ಮರಾಟೆಯವಿಟಲೇಶ್ಯದೇವಮಹಾ
9.   ಅರಸುಗಳಕಾರ್ಯಕೆಕರ್ತ್ತರಾದರಾ
10.  ಚುರನರಸಿಂಹಯಗಳುಜಿಕ್ಕೂ ರಅಲ್ಲಾ
11.  ಳನಾಧದೇವರಅಮುೃತವಡಿನೈವೇ
12.  ದ್ಯಕವಲಕನಾಡಸಿವನಸಮು
13.  ದ್ರಾದಸೀಮೆವೊಳಗಣಲ್ಲಾಳ
14.  ಸಂದ್ರಗ್ರಾಮವನುವಿಠಲೇಶ್ಯರರಸುಗೆ
15.  ಳಿಗೆಪುಣ್ಯವಗಬೇಕುಯಂದುಸ
16.  ಮರ್ಪಿಸಿದವುಆಗ್ರಾಮಕೆಸಲುವ
17.  ಚತುಸೀಮೆವೂಳಗಾದಕೆರೆಕುಂಟೆ
18.  ಗದಬೆಜಲುಗುಡೆಗುಯಲುಕೋಟ
19.  ತುಡುಗಕಾಡಾರಂಬಿನೀರಾರಂಬಸ
20. ಕಲಸಕಲಸುವರ್ಣಾದಾಯುಂಟಾದ
21.  ಅಷ್ಟಭೋಗತೇಜಸ್ವಾಂಮ್ಯವನುಸುಮ
22. ಪ್ರ್ಪಿಸಿದೆಉಯೀಧರ್ಮಸಾಧನ......."

ಅರ್ಥ ವಿವರಣೆ

[ಬದಲಾಯಿಸಿ]

Be it well. (On the date specified), when the maharajadhiraja raja-paramesvara vira-pratapa, vira-Sadasiva-Raya was ruling the kingdom of the world :- the maha- maudalesvara, the Marata Vithaleshvara-Dera-maha-arassu’s agent Rachur Narasimhaya granted, for the offerings of the god Allajanatha of Jakkur, the Allajasandra village in the Sivanassamudra-sime of Elahaka-nad, with all rights (specified), - in order that merit might be to Vithalesvara-arasu

ಶಾಸನ ೨

[ಬದಲಾಯಿಸಿ]

ಎಪಿಗ್ರಾಫಿಯಾ ಕಾರ್ನಾಟಿಕಾ ಗ್ರಂಥದಲ್ಲಿ BN31 ಸಂಖ್ಯೆಯಡಿ ದಾಖಲಾಗಿರುವ ವಿವರಗಳು ಹೀಗಿವೆ:[]

ಇದು ಕ್ರಿ.ಶ. ೧೩೪೦ ನೇ ಇಸವಿಯ ಹೊಯ್ಸಳರ ರಾಜ ವೀರಬಲ್ಲಾಳನ ಆಳ್ವಿಕೆಯ ಕಾಲದ್ದಾಗಿದೆ.

ಅದೇ ಗ್ರಾಮಕ್ಕೆ ದಕ್ಷಿಣಕಡೆದಿಂಣೆಯಲ್ಲಿ ಬಿದ್ದಿರುವ ಕಲ್ಲಿನಲ್ಲಿ. ಪ್ರಮಾಣ 6' x 4'

(ಮುಂಭಾಗ)
1. ಸ್ವಸ್ತಿಶ್ರೀಕಾಬ್ದ123ನೆಯ
2. ವಿಕ್ರಮಸಂಕಾತ್ರ್ತಿಕಬ5ಬ್ರಿದಂದು
3. ಶ್ರೀಮತುಪ್ರತಾಪಚಕ್ರವರ್ತಿಶ್ರೀ
4. ಹೊಯ್ಸಖವುರಬಲ್ಲಾಳದೆವರಸರು
6. ಉಂಣಮಲೆವಟ್ಟಣದಲಿಪ್ರಿಥ್ವೀರಾಜ್ಯಂ
7. ಗೆಯುತ್ತಿರಲುಶ್ರೀಮನುಮಹಾವ್ರ
8. ಧಾನಂಕಾಮೆಯದಂಡನಾಯ್ಕ ರಮಕ್ಕ
9. ಳುಕಾಮೆಯಮಣ್ನಾಯಕರುಯಲ
10. ಯಕನಾರ್ಡೇನಬೋವಅಲ್ಲಾಳರಿಗೆ
11. ಸತಿಲಾಶಾಸನವಮಾಡಿಕೊಟ್ಟಕ್ರಮವೆಂ
12. ತಂದೆಡೆಹಾಋಮರ ಪೂವರಕೋಟಿ
13. ಯುವೂಬ್ರ್ಬಮರ್ಯಾದೆಯಚತು.
14. ಸೀಮೇಗದ್ದ ಬೆದ್ದಲುಸೀಮೆಸಾಮ್ಯ
(ಹಿಂಭಾಗ)
15. ವನುಳ್ಳದನುಳ್ಳದನುಸರ್ವಮಾನ್ಯದಕೊ
16. ಡಗೆಆಗಿಚಂದ್ರಾದಿತ್ಯರುಳ್ಳಂ
17. ಬರಂಗಸಲುವಂತಾಗಿಶಿಲಾಕಾಸನ
18. ವಮಾಡಿಕೊಟ್ಟೆವುಮಂಗಳ
19. ಮಹಾಶ್ರೀಶ್ರೀ

ಅರ್ಥವಿವರಣೆ

[ಬದಲಾಯಿಸಿ]

Be it well. (on the date specified), when the pratapa-chakravarthi Hoysala vira-Ballala-Deva arasa was in Unnamale- pattaus, ruling the kingdom of the world; the great minster kameya-dandanayaka’s son Kameya-dannayaka granted to the nad-senabhova Allaja the Lands according to former custom belonging to the fact to the fort of Haramaravur, as a sarvamanya kodage.

ಶಾಸನ ೩

[ಬದಲಾಯಿಸಿ]

ಎಪಿಗ್ರಾಫಿಯಾ ಕಾರ್ನಾಟಿಕಾ ಗ್ರಂಥದಲ್ಲಿ BN32 ಸಂಖ್ಯೆಯಡಿ ದಾಖಲಾಗಿರುವ ವಿವರಗಳು ಹೀಗಿವೆ:[]

ಇದು ಸುಮಾರು ಕ್ರಿ.ಶ.೧೦೮೦ ನೇ ಇಸವಿಯ ಚೋಳರ ರಾಜ ಕುಲೋತ್ತುಂಗನ ಆಳ್ವಿಕೆಯ ಕಾಲದ್ದಾಗಿದೆ.

ಅದೇ ಗ್ರಾಮಕ್ಕೆ ಆಗ್ನೇಯ ಕೆಂಪಾಪುರದ ಮುನಿಯಪ್ಪನ ಪಾಳು ಜಮೀನಿನಲ್ಲಿರುವ ಕಲ್ಲು. ಪ್ರಮಾಣ 5' 4" x 4'

1. ಸ್ವಸ್ತಿಶ್ರೀಮಂನ್ಮಕುಲಥುಂಘಚೋಳಸಂಣ್ಮುನಾಡಾಳ್ವ
2. ಕಾಡೆಯನಾಯಕನಭಂಠನುಮುಮ್ಮಡಿಸಟ್ಟಯಮಘನು
3. ಗೂಳಿಯಣನಥಮ್ಮನುರಾಮದೇವನುಬೇಟಿಗೆಹೊರವಟ್ಠು
4. ಹಿರಿಯಹಂದಿಗೆವೇಂಟಿಯಲುಬಿಟ್ಟಡೆತಾಗಿಕೊ
5. ನ್ದುದ್ರೆಹ ......... ಹ..... ಬಾಧೆಯಂ...... ನು

ಅರ್ಥ ವಿವರಣೆ

[ಬದಲಾಯಿಸಿ]

Be it well. When Kulottunga-Chola, the Sanne-nad ruler Kadeya-Nayaka’s warrior, Mummadi-Setti’s son Guliyana’s younger brother, Rama-deva went forth for hunting, and in the hunt let fly (an arrow) at an old boar, he was wounded and killed. (Apparently a grant was made for him).

ಆಕರಗಳು/ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ Rice, B. Lewis. ಎಪಿಗ್ರಾಫಿಯಾ ಕಾರ್ನಾಟಿಕಾ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)
  2. Madur, Kannada Inscriptions of Bangalore – Tracing History One Stone At A TimeKannada Inscriptions of Bangalore – Tracing History One Stone At A Time, karnataka.com, 28May2018

ಹೊರಸಂಪರ್ಕಕೊಂಡಿಗಳು

[ಬದಲಾಯಿಸಿ]