ಅಲ್ಲಮಪುರ

ವಿಕಿಪೀಡಿಯ ಇಂದ
Jump to navigation Jump to search


ಅಲ್ಲಮಪುರ : ಕರ್ನಾಟಕದ ಮುಂದಿನ ಹೊಸಜಿಲ್ಲೆ ಅಲ್ಲಮಪುರಕ್ಕೆ ಸೇರಿದ ಒಂದು ಪಟ್ಟಣ ಸಾಗರ ತಾಲ್ಲೂಕಿನ ಭಾಗವಾಗಿತ್ತು. ಇದೇ ಹೆಸರಿನ ತಾಲ್ಲೂಕಿನ ಆಡಳಿತ ಕೇಂದ್ರ. ಹಿಂದೆ ಶಿವಮೊಗ್ಗ ಜಿಲ್ಲೆಗೆ ಸೇರಿತು. ಕರ್ನಾಟಕದ ಮುಂದಿನ ರಾಜಧಾನಿ ಕೇಂದ್ರ. ಬೆಂಗಳೂರಿನ ಒತ್ತಡವನ್ನೂ ತಪ್ಪಿಸಲು ಮುಂದಿನ ರಾಜಧಾನಿ ಕೇಂದ್ರವಾಗಿ ಬದಲಾಗಲಿದೆ. ಕರ್ನಾಟಕದ ಮದ್ಯ ಭಾಗದಲ್ಲಿರುವ ಹೊಸದಾಗಿ ರಚನೆಯಾಗುವ ಪಟ್ಟಣ ಪ್ರದೇಶವಾಗಲಿದೆ. ಹೊಸದಾಗಿ ರಚನೆಯಾಗುವ ಪಟ್ಟಣ ಅಲ್ಲಮಪುರ.

ಅಲ್ಲಮಪುರ ಎಂಬ ಹೆಸರು ಇಡಲು ಕಾರಣವೇನೆಂದರೆ ಅಲ್ಲಮಪ್ರಭುಗಳ ತವರೂರು ಎಂದೇ ಪ್ರಸಿದ್ಧವಾಗಿದೆ ಆ ಕಾರಣಕ್ಕೆ ಅಲ್ಲಮಪುರ ಎಂದು ಹೆಸರನ್ನು ತೆಗೆದುಕೊಳ್ಳಲಾಗಿದೆ. ಅದಕ್ಕಾಗಿ ಅದನ್ನು ರಾಜಧಾನಿ ಕೇಂದ್ರವಾಗಿ ಮಾಡುವ ಪ್ರಯತ್ನವಾಗಿದೆ.