ಅಲ್ಲಮಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಲ್ಲಮಪುರ : ಕರ್ನಾಟಕದ ಮುಂದಿನ ಹೊಸಜಿಲ್ಲೆ ಅಲ್ಲಮಪುರಕ್ಕೆ ಸೇರಿದ ಒಂದು ನಗರ. ಅಲ್ಲಮಪುರ ಒಂದು ನಗರ ಆಡಳಿತ ಕೇಂದ್ರ, ಹೋಬಳಿ ಆಡಳಿತ ಕೇಂದ್ರ, ತಾಲೂಕಿನ ಆಡಳಿತ ಕೇಂದ್ರ ಮತ್ತು ಜಿಲ್ಲಾ ಆಡಳಿತ ಕೇಂದ್ರ, ರಾಜಧಾನಿ ಆಡಳಿತ ಕೇಂದ್ರವಾಗಿದೆ. ಕರ್ನಾಟಕದ ಮುಂದಿನ ರಾಜಧಾನಿ ಕೇಂದ್ರ. ಬೆಂಗಳೂರಿನ ಒತ್ತಡವನ್ನೂ ತಪ್ಪಿಸಲು ಮುಂದಿನ ರಾಜಧಾನಿ ಕೇಂದ್ರವಾಗಿ ಬದಲಾಗಲಿದೆ. ಕರ್ನಾಟಕದ ಮದ್ಯ ಭಾಗದಲ್ಲಿರುವ ಹೊಸದಾಗಿ ರಚನೆಯಾಗುವ ನಗರ ಪ್ರದೇಶವಾಗಲಿದೆ. ಹೊಸದಾಗಿ ರಚನೆಯಾಗುವ ಹೊಸ ನಗರ ಅಲ್ಲಮಪುರ.

ಅಲ್ಲಮಪುರ ಎಂಬ ಹೆಸರು ಇಡಲು ಕಾರಣವೇನೆಂದರೆ ಅಲ್ಲಮಪ್ರಭುಗಳು ಕರ್ನಾಟಕದ ಮಹಾ ಜ್ಞಾನದ ಗುರು ಎಂದೇ ಪ್ರಸಿದ್ಧವಾಗಿದೆ ಆ ಕಾರಣಕ್ಕೆ ಅಲ್ಲಮಪುರ ಎಂದು ಹೆಸರನ್ನು ತೆಗೆದುಕೊಳ್ಳಲಾಗಿದೆ. ಅದಕ್ಕಾಗಿ ಅದನ್ನು ರಾಜಧಾನಿ ಕೇಂದ್ರವಾಗಿ ಮಾಡುವ ಪ್ರಯತ್ನವಾಗಿದೆ.

ಆಂಧ್ರ ಪ್ರದೇಶದ ಹೊಸ ರಾಜಧಾನಿ ಅಮರಾವತಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ಅನುಷ್ಠಾನಕ್ಕೆ ತರುವ ಪ್ರಯತ್ನ ನಡೆದಿದೆ. ಹೊಸ ಗ್ರಾಮವನ್ನು ಸೃಷ್ಟಿ ಮಾಡಿ ಸುತ್ತಲೂ 5km ಪ್ರದೇಶವನ್ನು ಅಭಿವೃದ್ಧಿ ಮಾಡುವ ಉದ್ದೇಶವಿದೆ,

ಸಂಪರ್ಕ: ಅಲ್ಲಮಪುರ ಹೊಸ ನಗರಕ್ಕೆ ಸಾರಿಗೆಯನ್ನು ಅಭಿವೃದ್ಧಿ ಪಡಿಸಿ ಸುತ್ತಲಿನ 8ತಾಲ್ಲೂಕು ಸಂಪರ್ಕ ಕಲ್ಪಿಸಿ (ಅಷ್ಟ ತಾಲ್ಲೂಕು ಸಂಪರ್ಕ ಯೋಜನೆಯಲ್ಲಿ ಸಂಪರ್ಕ ಕಲ್ಪಿಸಲಾಗುತ್ತದೆ) ನಗರ ಕೇಂದ್ರದ 1km ವ್ಯಾಪ್ತಿಯ ಸುತ್ತ 10ಲೈನ್ ರಸ್ತೆಯನ್ನು ನಿರ್ಮಾಣ ಮಾಡಲಾಗುತದೆ ಮತ್ತು 5km ವ್ಯಾಪ್ತಿಯ ಸುತ್ತ 10ಲೈನ್ ರಸ್ತೆಯನ್ನು ನಿರ್ಮಾಣ ಮಾಡಲಾಗುತದೆ. ಈ ವ್ಯಾಪ್ತಿಯಲ್ಲಿ ಬರುವ ಅಷ್ಟ ತಾಲ್ಲೂಕು ಸಂಪರ್ಕ ರಸ್ತೆಗಳು ಕೂಡ 10ಲೈನ್ ರಸ್ತೆಯನ್ನು ಹೊಂದಿರುತ್ತದೆ.

ಕಚೇರಿ: ರಾಜಧಾನಿ ಕೇಂದ್ರದಲ್ಲಿ ಬರುವ ಎಲ್ಲಾ ಕಚೇರಿಗಳು ಒಂದೇ ವಿಶಾಲ ಕಟ್ಟಡದಲ್ಲಿ ಬರುತ್ತವೆ ರಾಜಧಾನಿ ಸಂಕೀರ್ಣದಲ್ಲಿ ಕಾರ್ಯ ನಿರ್ವಹಿಸಲಿದೆ, ರಾಜಧಾನಿಯ ಎಲ್ಲಾ ಕಚೇರಿಗಳು ಒಂದೇ ಬೃಹತ್ ಕಟ್ಟಡದಲಿದ್ದು ಮುಖ್ಯದ್ವಾರಗಳು ಒಂದೊಂದು ಮುಖ್ಯ ಕಚೇರಿಗೆ ಬೇರೆ ಬೇರೆ ಮುಖ್ಯದ್ವರಗಳಿರುತ್ತವೆ. ವಿಧಾನಸೌಧ ಮತ್ತು ಉಚ್ಚ ನ್ಯಾಯಾಲಯ ಹೊಸದಾಗಿ ನಿರ್ಮಿಸಲಾಗುತ್ತದೆ.

ಜಿಲ್ಲಾ ಸಂಕೀರ್ಣ, ತಾಲ್ಲೂಕು ಸಂಕೀರ್ಣ, ಹೋಬಳಿ ಸಂಕೀರ್ಣ ಮತ್ತು ಗ್ರಾಮ/ನಗರ ಸಂಕೀರ್ಣ ಕಚೇರಿಯನ್ನು ಹೊಂದಿರುತ್ತದೆ.

ಸಾರಿಗೆ ವ್ಯವಸ್ಥೆ: ಬಸ್ಸ್ ನಿಲ್ದಾಣದಲ್ಲಿ 1000ಬಸ್ಸ್ ನಿಲ್ಲುವ ವ್ಯವಸ್ಥೆ ಇರುತ್ತದೆ. ಬಸ್ಸ್ ನಿಲ್ದಾಣವನ್ನು T ಮಾದರಿಯಲ್ಲಿ ನಿರ್ಮಿಸಲಾಗುತ್ತದೆ 800|800 _200 ಬಸ್ಸ್ ನಿಲ್ಲುವ ವ್ಯವಸ್ಥೆ ಮಾಡಲಾಗಿದೆ. 800ಬಸ್ಸ್ ನಗರ ಮತ್ತು ಗ್ರಾಮಾಂತರ ಸಾರಿಗೆ ನಿಲ್ಲಲು 800ಬಸ್ಸ್ ಜಿಲ್ಲಾ ಮತ್ತು ತಾಲ್ಲೂಕು ಸಾರಿಗೆ ನಿಲ್ಲಲು 200ಬಸ್ಸ್ ಹೊರ ರಾಜ್ಯದ ಸಾರಿಗೆ ನಿಲ್ಲಲು

ತಾಲ್ಲೂಕುಗಳು:

      ಅಲ್ಲಮಪುರ ಜಿಲ್ಲೆಗೆ 8ತಾಲ್ಲೂಕು ಸೇರ್ಪಡೆ ಮಾಡಿ ಹೊಸ ಜಿಲ್ಲೆಯನ್ನು ರಚಿಸಲಾಗುತ್ತದೆ.
  • ರಾಜ್ಯವನ್ನು ಭಾಷೆಯ ಆಧಾರದ ಮೇಲೆ ರಚನೆ ಮಾಡಲಾಗುತ್ತದೆ. ಮತ್ತು ಗಡಿ ಭಾಗದ ತಾಲ್ಲೂಕು, ಹೋಬಳಿ, ಗ್ರಾಮಗಳಿಗೆ ವಿಶೇಷ ನಿರ್ಧಾರ ಕೈಗೊಳ್ಳುವ ಅಧಿಕಾರವಿದೆ. ತಮಗೆ ಬೇಕಾದ ರಾಜ್ಯವನ್ನು ಸೇರಬಹುದು ಆದರೆ ಒಮ್ಮೆ ಸೇರ್ಪಡೆಗೊಂಡರೆ ಬದಲಿಸುವಂತಿಲ್ಲ, ಗಡಿ ಸಮಸ್ಯೆ ಬಂದರೆ ಅಲ್ಲಿ ಗಡಿ ಬಾಗವನ್ನು ಮತದಾನದ ಮೂಲಕ ಬಗೆಹರಿಸಬೇಕು, ಇದು ಜನರ ನಿರ್ಧಾರ ಮಾತ್ರ ಸರ್ಕಾರ ಪರಿಗಣಿಸುತ್ತದೆ.

ದೊಡ್ಡ ರಾಜ್ಯವಾದರೆ ಆಡಳಿತದ ಅನುಕೂಲಕ್ಕಾಗಿ ರಾಜಧಾನಿ ಉಪ ವಿಭಾಗವನ್ನು ರಚಿಸಬೇಕು

  • ಜಿಲ್ಲೆಯನ್ನು ರಚಿಸಬೇಕಾದರೆ ಜಿಲ್ಲಾ ಕೇಂದ್ರದಿಂದ ಸುತ್ತಲಿನ 50-60km ವ್ಯಾಪ್ತಿ ಮಾತ್ರ ಹೊಂದಿರಬೇಕು.
  • ತಾಲ್ಲೂಕನ್ನು ರಚಿಸಬೇಕಾದರೆ ತಾಲ್ಲೂಕು ಕೇಂದ್ರದಿಂದ ಸುತ್ತಲಿನ 25-30km ವ್ಯಾಪ್ತಿ ಮಾತ್ರ ಹೊಂದಿರಬೇಕು.
  • ಹೋಬಳಿ ರಚಿಸಬೇಕಾದರೆ ಹೋಬಳಿ ಕೇಂದ್ರದಿಂದ ಸುತ್ತಲಿನ 5-10km ವ್ಯಾಪ್ತಿ ಮಾತ್ರ ಹೊಂದಿರಬೇಕು.

ಹೋಬಳಿಯಲ್ಲಿ ತಾಲ್ಲೂಕಿನ ಮಟ್ಟದ ಎಲ್ಲಾ ಕಚೇರಿಗಳು ಇರುತ್ತವೆ.

  • ಗ್ರಾಮ ರಚಿಸಬೇಕಾದರೆ ಗ್ರಾಮ ಕೇಂದ್ರದಿಂದ ಸುತ್ತಲಿನ 1-2km ವ್ಯಾಪ್ತಿ ಮಾತ್ರ ಹೊಂದಿರಬೇಕು.

ಈ ನಿಯಮದ ಪ್ರಕಾರ ಇ ಜಿಲ್ಲೆನ್ನು ರಚಿಸಲಾಗುತ್ತದೆ.