ವಿಷಯಕ್ಕೆ ಹೋಗು

ಅಲೇಸಿಯಾ ಫೀಲ್ಡ್‌ಬರ್ಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲೇಸಿಯಾ ಫೀಲ್ಡ್‌ಬರ್ಗ್
ಮಿಸ್ ಕೆನಡಾ ಇಂಟರ್ನ್ಯಾಷನಲ್ ೨೦೦೮ ಅಲೆಸಿಯಾ ಫೀಲ್ಡ್‌ಬರ್ಗ್
ರಾಷ್ಟ್ರೀಯತೆಕೆನಡಾ
ವೃತ್ತಿಟಿವಿ ವರದಿಗಾರ್ತಿ
ಗಮನಾರ್ಹ ಕೆಲಸಗಳುಮಿಸ್ ಕೆನಡಾ ಇಂಟರ್ನ್ಯಾಷನಲ್ ೨೦೦೮

 

ಅಲೇಸಿಯಾ ಫೀಲ್ಡ್‌ಬರ್ಗ್ ಕೆನಡಾದ ಪತ್ರಕರ್ತೆಯಾಗಿದ್ದು, ಪ್ರಸ್ತುತ ಸಿಟಿವಿ ಕ್ಯಾಲ್ಗರಿಯೊಂದಿಗೆ ವರದಿಗಾರರಾಗಿ ಮತ್ತು ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಟಿವಿ ವಿನ್ನಿಪೆಗ್‌ನಲ್ಲಿ ಕೆಲಸ ಮಾಡಿದ ನಂತರ ಅವರು ಕ್ಯಾಲ್ಗರಿಗೆ ಬಂದರು. [] ವಿನ್ನಿಪೆಗ್‌ಗೆ ಸೇರುವ ಮೊದಲು ಅವರು ಸಿಟಿವಿಯ ಲೆತ್‌ಬ್ರಿಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸಿಟಿವಿ ಸೇರುವ ಮೊದಲು ಆಲ್ಬರ್ಟಾ ಟ್ರಾವೆಲ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. []

ಆರಂಭಿಕ ಜೀವನ

[ಬದಲಾಯಿಸಿ]

ಫೀಲ್ಡ್‌ಬರ್ಗ್ ಕ್ಯಾಲ್ಗರಿ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ಪದವಿಯನ್ನು ಪಡೆದಿದ್ದಾರೆ. ಸದರ್ನ್ ಆಲ್ಬರ್ಟಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬ್ರಾಡ್ಕಾಸ್ಟ್ ನ್ಯೂಸ್ ಪ್ರೋಗ್ರಾಂನಿಂದ ಪದವಿ ಪಡೆದಿದ್ದಾರೆ.[]ಫೀಲ್ಡ್ಬರ್ಗ್ ಅವರು ಆಗಸ್ಟ್ ೧೮, ೨೦೦೭ ರಂದು ಮಿಸ್ ಕೆನಡಾ ಇಂಟರ್ನ್ಯಾಷನಲ್ ೨೦೦೮ ಆಗಿ ಆಯ್ಕೆಯಾದರು.[][][] ಈ ಹಿಂದೆ ೨೦೦೭ ರ ಮಾರ್ಚ್ ೧೭ ರಂದು "ಮಿಸ್ ಕ್ಯಾಲ್ಗರಿ, ಎಬಿ" ಯಾಗಿ ಆಯ್ಕೆಯಾಗಿದ್ದರು.[]

ಉಲ್ಲೇಖಗಳು

[ಬದಲಾಯಿಸಿ]
  1. "Alesia Fieldberg: Crime Watch Reporter". winnipeg.ctvnews.ca/. Bell Media. Archived from the original on February 23, 2014. Retrieved February 28, 2014.
  2. ೨.೦ ೨.೧ "Alesia Fieldberg: Crime Watch Reporter". winnipeg.ctvnews.ca/. Bell Media. Archived from the original on February 23, 2014. Retrieved February 28, 2014."Alesia Fieldberg: Crime Watch Reporter". winnipeg.ctvnews.ca/. Bell Media. Archived from the original on February 23, 2014. Retrieved February 28, 2014.
  3. Fernandez, Pablo (August 21, 2007). "National crown for Calgary beauty". Calgary Sun. Sun Media. Archived from the original on 2012-07-13. Retrieved July 5, 2008.{{cite news}}: CS1 maint: unfit URL (link)
  4. "Celebrity at Seasons Centre". Barrie Advance. May 11, 2008. Retrieved July 7, 2008.
  5. "Miss Canada International - News". Miss Canada International web site. Retrieved July 5, 2008.[ಮಡಿದ ಕೊಂಡಿ]
  6. "Alesia Fieldberg". Alesia Fieldberg web site. Archived from the original on 2 June 2008. Retrieved July 5, 2008.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]