ಅಲೆಕ್ಸಾಂಡರ್ ದ್ವೀಪಗಳು

ವಿಕಿಪೀಡಿಯ ಇಂದ
Jump to navigation Jump to search
ಅಲೆಕ್ಸಾಂಡರ್ ದ್ವೀಪ
ಅಂಟಾರ್ಕಟಿಕದೊಳಗೆ ಅಲೆಕ್ಸಾಂಡರ್ ದ್ವೀಪಗಳು
Geography
Locationಅಂಟಾರ್ಕಟಿಕ
Coordinates71°00′S 70°00′W / 71.000°S 70.000°W / -71.000; -70.000
ವಿಸ್ತೀರ್ಣ೪೯,೦೭೦
Area rank28th
ಉದ್ದ೨೪೦
ಅಗಲ೫೦
ಸಮುದ್ರ ಮಟ್ಟದಿಂದ ಎತ್ತರ೨,೯೮೭
ಸಮುದ್ರ ಮಟ್ಟದಿಂದ ಎತ್ತರದ ಸ್ಥಳMount Stephenson
Country
ಅಂಟಾರ್ಕಟಿಕ
Demographics
Population0
Additional information
Administered under the Antarctic Treaty System

ಅಲೆಕ್ಸಾಂಡರ್ ದ್ವೀಪಗಳು ದಕ್ಷಿಣ ಅಂಟಾರ್ಕ್‌ಟಿಕ್‌ ಪ್ರದೇಶದಲ್ಲಿರುವ ಈ ದ್ವೀಪಗಳಲ್ಲಿನ ಮುಖ್ಯ ಭೂಭಾಗ ಗ್ರಹ್ಯಾಮ್‌ಲ್ಯಾಂಡ್‌ ಪರ್ಯಾಯ ದ್ವೀಪದ ಪಶ್ಚಿಮಕ್ಕಿದೆ. ಬೆಲಿಂಗ್‌ಹೌಸನ್‌ ಇವನ್ನು ಕಂಡುಹಿಡಿದು (1821) ಅಲೆಕ್ಸಾಂಡರ್ ಭೂ ಪ್ರದೇಶ ಎಂಬುದಾಗಿ ಹೆಸರಿಟ್ಟ (ಈ ದ್ವೀಪಗಳ ಭೌಗೋಳಿಕ ಮೊದಲಾದ ಲಕ್ಷಣವನ್ನು 1940ರಲ್ಲಿ ತಿಳಿಯಲಾಯಿತು). ಫಾಕ್‌ಲೆಂಡ್‌ ದ್ವೀಪಗಳ ವಿಸ್ತೃತ ಭಾಗವಾಗಿರುವ ಈ ದ್ವೀಪಗಳಲ್ಲಿ ಮೀನುಗಾರಿಕೆ ವಿಶೇಷ. ತಿಮಿಂಗಿಲಗಳನ್ನು ಹಿಡಿವ ತಂಡಗಳು ಈ ದ್ವೀಪಗಳಿಗೆ ಆಗಾಗ್ಗೆ ಬರುತ್ತಿರುತ್ತವೆ.

ಛಾಯಾಂಕಣ[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: