ಅಲೀಘರ್ ಮಾರ್ಗರಿಟ ಯೊಸಿಫಾವ್ನ

ವಿಕಿಪೀಡಿಯ ಇಂದ
Jump to navigation Jump to searchಎರಡನೆಯ ಮಹಾಯುದ್ಧದ ಕಾಲದಲ್ಲಿ ದೇಶಭಕ್ತಿ ಕವನಗಳಿಂದ ಕೀರ್ತಿ ಪಡೆದ ಕವಯಿತ್ರಿ. ಒಬ್ಬ ವೀರ ರಷ್ಯನ್ ಬಾಲಿಕೆಯ ಚಿತ್ರವನ್ನು ಚಿತ್ರಿಸುವ ಜೋ಼ಯೋ ಎಂಬ ಇವಳ ಕಾವ್ಯಕ್ಕೆ ಸ್ಟ್ಯಾಲಿನ್ ಬಹುಮಾನ ದೊರೆಯಿತು. ಜೀವನದ ಉತ್ಸಾಹ ಪೂರ್ಣ ಸ್ವೀಕಾರ ಇವಳ ಕವನಗಳ ಅಸ್ತಿಭಾರ.