ವಿಷಯಕ್ಕೆ ಹೋಗು

ಅರ್ಜುನ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರ್ಜುನ್ (ಚಲನಚಿತ್ರ)
ಅರ್ಜುನ್
ನಿರ್ದೇಶನಎ.ಟಿ.ರಘು
ನಿರ್ಮಾಪಕಬಿ.ಎನ್.ಗಂಗಾಧರ್
ಪಾತ್ರವರ್ಗಅಂಬರೀಶ್ ಗೀತಾ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಹೆಚ್.ಜಿ.ರಾಜು
ಬಿಡುಗಡೆಯಾಗಿದ್ದು೧೯೮೮
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಅರ್ಜುನ ಚಲನಚಿತ್ರದಲ್ಲಿ ಅಂಬರೀಶ್, ಕಲ್ಯಾಣ್‍ಕುಮಾರ್, ಗೀತಾ, ತೂಗುದೀಪ ಶ್ರೀನಿವಾಸ್ ದೇವರಾಜ, ಮುಖ್ಯಮಂತ್ರಿ ಚಂದ್ರು, ಮೈಸೂರು ಲೋಕೇಶ್, ಲಕ್ಷ್ಮಣ್, ಆರ್ ಎನ್ ಜಯಗೊಪಾಲ್, ಮಧುಸೂದನ್, ಡಿಂಗ್ರಿ ನಾಗರಾಜ್, ಪದ್ಮನಾಭ ರಾವ್, ಶಿವಪ್ರಕಾಶ್, ಕರಾಟೆ ವಿಜಯ್, ಜನಕರಾಜ್, ಪ್ರಕಾಶ್, ವಡಿವುಕರಸಿ, ಡಿಸ್ಕೋ ಶಾಂತಿ, ಸರ್ವಮಂಗಳ, ಸುಂದರಮ್ಮ ಕೆಲವು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ,