ಅರೋರ
ಗೋಚರ
ಭಾಷೆಗಳು | |
---|---|
ಪಂಜಾಬಿ ಭಾಷೆ • ಸಿಂಧಿ • Saraiki • Hindi | |
ಧರ್ಮ | |
ಹಿಂದೂ ಧರ್ಮ • Sikhism |
ಅರೋರ ಇದು ಭಾರತೀಯರ ಒಂದು ಜಾತಿಯ ಹೆಸರು. ಈ ಜಾತಿಯ ಜನರು ಹೆಚ್ಚಾಗಿ ಪಶ್ಚಿಮ ಪಂಜಾಬಿನಲ್ಲಿ ಕಂಡು ಬರುತ್ತಾರೆ.ಖತ್ರಿ ಪಂಗಡಕ್ಕೆ ಸೇರಿದರಾಗಿದ್ದಾರೆ.ಇವರು ಹೆಚ್ಚಾಗಿ ಪಂಜಾಬಿ ಭಾಷೆ ಮತ್ತು ಸಿಂಧಿ ಭಾಷೆಯನ್ನಾಡುತ್ತಾರೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |